Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸ್ವಾವಲಂಬಿ ಬದುಕಿಗೆ ಎನ್‌ಎಸ್‌ಎಸ್ ಸಹಕಾರಿ: ಮಂಜುನಾಥ

ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.04:
ವಿದ್ಯಾಾರ್ಥಿಗಳು ಎಲ್ಲಾಾ ರಂಗದಲ್ಲೂ ಸಾಧನೆ ಮಾಡಲು ಎನ್‌ಎಸ್‌ಎಸ್ ಸಹಕಾರಿಯಾಗಿದ್ದು, ಸ್ವಾಾವಲಂಬಿ ಬದುಕು ಕಟ್ಟಿಿಕೊಳ್ಳಲು ಪ್ರೇೇರೇಪಿಸುತ್ತದೆ ಎಂದು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಾಚಾರ್ಯ ಮಂಜುನಾಥ ಸೋಮಲಾಪುರ ಹೇಳಿದರು.
ತಾಲೂಕಿನ ಅಲಬನೂರಿನ ಸರಕಾರಿ ಪ.ಪೂ.ಕಾಲೇಜಿನಲ್ಲಿ ಹಮ್ಮಿಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯಾಾರ್ಥಿ ಜೀವನದಲ್ಲಿ ಪರಿವರ್ತನೆ ಸಹಜ. ಅಂತಹ ಒಂದು ಪರಿವರ್ತನೆ ರಾಷ್ಟ್ರೀಯ ಸೇವಾ ಯೋಜನೆಯಿಂದ ಸಾಧ್ಯ. ಮನುಷ್ಯನು ಪರಾವಂಲಬಿಯಾಗಿ ಬದುಕದೇ ತನ್ನ ಕಾಲ ಮೇಲೆ ತಾನು ನಿಂತು ಕೊಂಡು ತನ್ನ ಸಂಪಾದನೆಯಿಂದ ಗಳಿಸಿದ ಹಣದಿಂದ ಬದುಕಬೇಕು. ಇನ್ನೊೊಬ್ಬರಿಗೆ ಮಾದರಿಯಾಗಬೇಕು. ಇದನ್ನು ಎನ್‌ಎಸ್‌ಎಸ್ ನಿಂದ ಕಲಿಯಬಹುದಾಗಿದೆ ಎಂದರು.
ಕಾಲೇಜಿನ ಪ್ರಾಾಚಾರ್ಯ ಡಾ.ಶಿವರಾಜ.ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿಂಧನೂರಿನ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಾಚಾರ್ಯ ಶೇಖರಯ್ಯ, ಉಪನ್ಯಾಾಸಕ ಬಸವರಾಜ ಯಲಬುರ್ಗಿ, ಸಿಂಧನೂರಿನ ಎಕ್‌ಸ್‌‌ಲೆಂಟ್ ಪದವಿ ಕಾಲೇಜಿನ ಪ್ರಾಾಚಾರ್ಯ ವೆಂಕಟರಾವ್ ಮಿರಿಯಂ, ಮಹಿಬೂಬ್ ಕೋಳಬಾಳ, ಅಲಬನೂರು ಸರ್ಕಾರಿ ಪ್ರೌೌಢಶಾಲೆಯ ಮುಖ್ಯಗುರು ಅಯ್ಯಪ್ಪ ಮೇಟಿ, ಅಲಬನೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಾಸಕರಾದ ಮಹಿಬೂಬ್ ಕೆ, ಪಂಪಾಪತಿ ಕಲ್ಮಂಗಿ, ಮೌನೇಶ ಬಳಗನೂರು, ಶಂಕರಗೌಡ ಬೂತಲದಿನ್ನಿಿ, ರಾಷ್ಟ್ರೀಯ ಸೇವಾ ಯೋಜನೆಯ ಸಹಾಯಕ ಸಂಯೋಜನಾಧಿಕಾರಿ ಶಿವರಾಜ ಅಡಗಲ್, ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಬಿ.ರವಿಕುಮಾರ ಸಾಸಲಮರಿ ಭಾಗವಹಿಸಿದ್ದರು. ಮಡಿವಾಳ ಮಾಚಿದೇವ ತಂಡ ನಾಯಕಿ ಶಿಲ್ಪಾಾ ಬೆಳಗುರ್ಕಿ ನಿರೂಪಿಸಿದರೆ, ಶ್ರೀದೇವಿ ಎಂ ಹರೇಟನೂರು ಸ್ವಾಾಗತಿಸಿದರು. ವೆಂಕಟೇಶ ಎ ಹರೇಟನೂರು ವಂದಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ