Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಸ್ಕಿ ಎನ್‌ಎಂ ಎಸ್ ಶಾಲೆಯ ವಿದ್ಯಾಾರ್ಥಿಗಳು ನ್ಯಾಾಯಾಲಯಕ್ಕೆ ಭೇಟಿ

ಸುದ್ದಿಮೂಲ ವಾರ್ತೆ ಮಸ್ಕಿ, ನ.28:
ನಗರದ ಎನ್‌ಎಂಎಸ್ ಶಾಲೆಯ ವಿದ್ಯಾಾರ್ಥಿಗಳು ಕ್ಷೇತ್ರ ಭೇಟಿಯ ಅಂಗವಾಗಿ ನಗರದ ನ್ಯಾಾಯಾಲಯ ಸಮುಚ್ಚಯಕ್ಕೆೆ ಶುಕ್ರವಾರ ಭೇಟಿ ನೀಡಿದ್ದರು.
ನ್ಯಾಾಯಾಲಯದಲ್ಲಿ ಪ್ರಕರಣಗಳು ಹೇಗೆ ನಡೆಯುತ್ತವೆ ಮತ್ತು ನ್ಯಾಾಯಾಲಯದಲ್ಲಿ ಹೇಗೆ ವಕೀಲರು ವಾದಗಳನ್ನು ಮಂಡಿಸುತ್ತಾಾರೆ ಎಂದು ನ್ಯಾಾಯಾಧೀಶರನ್ನು ವೀಕ್ಷಿಸಿದರು.
ಮಕ್ಕಳು ಇದುವರೆಗೂ ಪಠ್ಯದಲ್ಲಿ ಓದಿ ತಿಳಿದಿದ್ದ ನ್ಯಾಾಯಾಲಯವನ್ನು ಹಾಗೂ ಅಲ್ಲಿನ ವ್ಯವಸ್ಥೆೆಯನ್ನು ಸ್ವತಃ ಕಣ್ಣಾಾರೆ ಕಂಡು ಪುಳಕಿತರಾದರು. ಎರಡು ತಂಡಗಳಲ್ಲಿ ಜೆ.ಎಂ.ಎ್.ಸಿ ಮತ್ತು ಸಿವಿಲ್ ನ್ಯಾಾಯಾಲಯದಲ್ಲಿ ಕಲಾಪವನ್ನು ವಿದ್ಯಾಾರ್ಥಿಗಳು ವೀಕ್ಷಿಸಿದರು. ನ್ಯಾಾಯಾಧೀಶರನ್ನು ಹತ್ತಿಿರದಿಂದ ನೋಡಿದ್ದಾಗಿ ಸಂತಸವನ್ನು ವ್ಯಕ್ತಪಡಿಸಿದರು.
ಇಡೀ ನ್ಯಾಾಯಾಲಯ ಸಂಕೀರ್ಣವನ್ನು ಓಡಾಡಿದ ವಿದ್ಯಾಾರ್ಥಿಗಳು ಅದರ ಭವ್ಯತೆ, ಗಾಢ ಕೆಂಬಣ್ಣ ಕಂಡು ಬೆರಗಾದರು. ವಕೀಲ ರಾಮಪ್ಪ ಬಳಗಾನೂರು ಅವರು ವಿದ್ಯಾಾರ್ಥಿಗಳ ಹಲವಾರು ಅನುಮಾನಗಳಿಗೆ ಉತ್ತರಿಸಿ, ನ್ಯಾಾಯ ವ್ಯವಸ್ಥೆೆ, ನ್ಯಾಾಯದಾನದ ವಿಧಾನ, ನಮ್ಮ ಹಕ್ಕು ಜವಾಬ್ದಾಾರಿಗಳ ಬಗ್ಗೆೆ ವಿವರಿಸಿದರು. ಮಕ್ಕಳು ನೈಜ ಅನುಭವದ ಬುತ್ತಿಿಯನ್ನು ಹೊತ್ತು ತಂದರು ಎಂದು ಹೇಳಿದರು.ಈ ಸಂದರ್ಭದಲ್ಲಿಎನ್‌ಎಂಎಸ್ ಶಾಲೆಯ ಶಿಕ್ಷಕರು,ವಿದ್ಯಾಾರ್ಥಿಗಳು ಉಪಸ್ಥಿಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ