Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಸ್ಕಿ:  ಕಾಂಗ್ರೆಸ್ ತೊರೆದು ಹಲವು ಮುಖಂಡರುಗಳು ಬಿಜೆಪಿ ಸೇರ್ಪಡೆ 

ಸುದ್ದಿಮೂಲ ವಾರ್ತೆ;

ಮಸ್ಕಿ:ನಗರದ ಮಸ್ಕಿ ಬಿಜೆಪಿ ಕಾರ್ಯಾಲಯದಲ್ಲಿಂದು ಹಾಲಾಪುರ ಗ್ರಾಮದ 30 ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರು ಹಾಗೂ ಯುವಕರು ಕಾಂಗ್ರೆಸ್ ಪಕ್ಷ ತೊರೆದು, ಬಿಜೆಪಿ ಸೇರ್ಪಡೆಯಾದರು.

ಬಿಜೆಪಿಯ ಮಂಡಲ ಅಧ್ಯಕ್ಷರಾದ ಶಿವಪುತ್ರಪ್ಪ ಹರಳಹಳ್ಳಿ, ಮಾದೇವಪ್ಪ ಗೌಡ ಪೊಲೀಸ್ ಪಾಟೀಲ್, ಜಗದೀಶ್ ತಾತ ಹಾಲಾಪುರ ಇವರ ಸಮ್ಮುಖದಲ್ಲಿ,ಮಲ್ಲಯ್ಯ ಸ್ವಾಮಿ ಮಾಜಿ ಎಸ್ ಎಸ್ ಎನ್ ನಿರ್ದೇಶಕರು ಹಾಗೂ  ಗೂಳಯ್ಯ ಸ್ವಾಮಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು, ಮಲ್ಲಣ್ಣ ಬಡಿಗೇರಿ, ಸುರೇಶ್ ಕಟ್ಟಿಮನಿ, ಯಂಕಪ್ಪ ಮಡಿವಾಳ, ಅಮರಪ್ಪ ಮಾಲಿಪಾಟೀಲ್, ಶಾಂತಯ್ಯ ಸ್ವಾಮಿ ದಿನ್ನಿ, ಎಲ್ಲಪ್ಪ ದೇಸಾಯಿ, ಮರಾಠ ಸಮಾಜದ ತಾಲೂಕು ಉಪಾಧ್ಯಕ್ಷರಾದ  ಮೌನೇಶ್ ಮರಾಠ, ವೀರನಗೌಡ ಮಾಲಿಪಾಟೀಲ್ ಹಾಲಾಪುರ

ಅವರನ್ನು ಪಕ್ಷದ ಶಾಲು ಹೊದಿಸಿ, ಬರಮಾಡಿಕೊಂಡ ಶರಣಬಸವ ಸೊಪ್ಪಿ ಮಠ  ಅವರು, ಪಕ್ಷ ಸೇರಿದ ಯುವಕರೆಲ್ಲರನ್ನು ಸ್ವಾಗತಿಸುತ್ತಾ ಈ ಬಾರಿ ಕಮಲದ ಚಿನ್ಹೆಗೆ ಮತ ನೀಡಿ ಗೆಲ್ಲಿಸುವಂತೆ ಕರೆ ನೀಡಿದರು.

ಮಲ್ಲಯ್ಯ ಸ್ವಾಮಿ ಮಾಜಿ PSSN ನಿರ್ದೇಶಕರು ಹಾಗೂ  ಗೂಳಯ್ಯ ಸ್ವಾಮಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಮಲ್ಲಣ್ಣ ಬಡಿಗೇರಿ ಸುರೇಶ್ ಕಟ್ಟಿಮನಿ ಯಂಕಪ್ಪ ಮಡಿವಾಳ ಅಮರಪ್ಪ ಮಾಲಿಪಾಟೀಲ್ ಶಾಂತಯ್ಯ ಸ್ವಾಮಿ ದಿನ್ನಿ ಎಲ್ಲಪ್ಪ ದೇಸಾಯಿ ಮರಾಠ ಸಮಾಜದ ತಾಲೂಕು ಉಪಾಧ್ಯಕ್ಷರಾದ  ಮೌನೇಶ್ ಮರಾಠ ವೀರನಗೌಡ ಮಾಲಿಪಾಟೀಲ್ ಹಾಲಾಪುರ ಹಾಗೂ ಇತರರು ಸೇರ್ಪಡೆ ಆದರೂ.

 

ಈ ಸಂದರ್ಭದಲ್ಲಿ  ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶರಣಬಸವ ಸೊಪ್ಪಿಮಠ, ಗವಿಸಿದ್ದಪ್ಪ ಸಾಹುಕಾರ,  ಚೇತನ್ ಪಾಟೀಲ್,  ಯೋಗೀಶ್ ದಣಿ ಹಾಲಾಪುರ, ಮಲ್ಲಣ್ಣ,ರೇವಣಕಿ  ಹಾಲಪುರ, ಚಂದಪ್ಪ ಹಾಲಾಪುರ, ಗ್ರಾಮದ ಪಕ್ಷದ ಹಿರಿಯ ಮುಖಂಡರಾದ ವೀರನಗೌಡ ಮಾಲಿ ಪಾಟೀಲ್, ಗ್ರಾಮ ಪಂಚಾಯತಿ  ಸದಸ್ಯರು  ಶಂಕ್ರಪ್ಪ ಗೌಡ, ವೆಂಕಪ್ಪ ನಾಯಕ, ನಾಗೇಶ  ನಾಯಕ  ಉಪಸ್ಥಿತರಿದ್ದರು.

 
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ