Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜೋಳ ಖರೀದಿಗೆ ನೋಂದಣಿ ಆರಂಭಿಸಲು ನಾಡಗೌಡ ಒತ್ತಾಯ

ಸುದ್ದಿಮೂಲ ವಾರ್ತೆ ಸಿಂಧನೂರು, ಜ.13:
ತಾಲೂಕಿನಲ್ಲಿ ಜೋಳದ ಬೆಳೆ ಕಟಾವಿಗೆ ಬಂದಿದೆ. ಆದರೂ ನೊಂದಣಿ ಆರಂಭವಾಗಿಲ್ಲ. ಕೂಡಲೇ ನೋಂದಣಿ ಮಾಡಿಕೊಂಡು ಖರೀದಿ ಮಾಡಬೇಕು ಎಂದು ಜೆಡಿಎಸ್ ತಾಲೂಕಾಧ್ಯಕ್ಷ ಬಸವರಾಜ ನಾಡಗೌಡ ಒತ್ತಾಾಯಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿಿಯಲ್ಲಿ ಅವರು ಮಾತನಾಡಿದರು. ಕಳೆದ ವರ್ಷ ಜೋಳ ಖರೀದಿ ವಿಳಂಬವಾದ ಹಿನ್ನಲೆಯಲ್ಲಿ ರೈತರು ತೊಂದರೆ ಅನುಭವಿಸಿದರು. ರೈತರು ಹೋರಾಟ ಮಾಡಿದ ನಂತರ ಖರೀದಿ ಮಾಡಲಾಯಿತು. ಈ ಬಾರಿ ಅದು ಆಗಬಾರದು. ಕೂಡಲೇ ಜೋಳ ನೊಂದಣಿ ಆರಂಭಿಸಿ, ಖರೀದಿಗೆ ಮುಂದಾಗಬೇಕು ಎಂದು ತಾಲೂಕಾ, ಜಿಲ್ಲಾಾಡಳಿತ, ಶಾಸಕರಿಗೆ ಆಗ್ರಹಿಸಿದರು.
ಕಳೆದ ವರ್ಷ ಮೊದಲಿಗೆ ಎಕರೆಗೆ 20 ಕ್ವಿಿಂಟಾಲ್ ಮಿತಿ ನಿಗದಿ ಮಾಡಿತ್ತು. ಮಧ್ಯದಲ್ಲಿ 10 ಕ್ವಿಿಂಟಾಲ್ ಖರೀದಿಗೆ ಇಳಿಸಿತು. ಈ ಬಾರಿ ಯಾವುದೇ ಗೊಂದಲಕ್ಕೆೆ ಅವಕಾಶ ನೀಡದೇ ಎಕರೆಗೆ 15 ಕ್ವಿಿಂಟಾಲ್‌ನಂತೆ ಎಷ್ಟು ಎಕರೆ ಹೊಲ ಇದೆ ಎಷ್ಟು ಖರೀದಿ ಮಾಡಬೇಕು. ಒಂದು ವಾರದಲ್ಲಿ ನೋಂದಣಿ ಪ್ರಕ್ರಿಿಯೆ ಆರಂಭಿಸದಿದ್ದರೆ ಜೆಡಿಎಸ್ ಅನಿವಾರ್ಯವಾಗಿ ಹೋರಾಟಕ್ಕಿಿಳಿಯಲಿದೆ ಎಂದು ಎಚ್ಚರಿಕೆ ನೀಡಿದರು.
ಬಸನಗೌಡರಿಗೆ ನಾಡಗೌಡ ಟಾಂಗ್:
ಕಾಂಗ್ರೆೆಸ್ ನಾಯಕರು ಅಸಂವಿಧಾನಿಕ ಶಬ್ದಗಳನ್ನು ಬಳಸಿ ಆರೋಪ ಮಾಡುವಂಥದ್ದು ಶೋಭೆ ತರುವದಿಲ್ಲ. ಶಾಸಕರೊಂದಿಗೆ ವಿಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿಲ್ಲ. ಕ್ಷೇತ್ರದಲ್ಲಿ ವಿಪಕ್ಷಗಳು ಮಾಡುವ ಕೆಲಸಗಳನ್ನು ಎಂಎಲ್‌ಸಿ ಬಸನಗೌಡ ಮಾಡುತ್ತಿಿದ್ದಾಾರೆ. ಅವರಿಗೆ ಧಮ್ ಹತ್ತಿಿದ ಮೇಲೆ ನಾವು ಆ ಕೆಲಸ ಮಾಡ್ತೀವಿ ಎಂದು ಟಾಂಗ್ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಶೋಕ ಗದ್ರಟಗಿ, ನಗರ ಘಟಕದ ಅಧ್ಯಕ್ಷ ರವಿಕುಮಾರ ಪನ್ನೂರು, ಜಿ.ಸತ್ಯನಾರಾಯಣ, ಡಿ.ಸತ್ಯನಾರಾಯಣ, ಜಿಲಾನಿಪಾಷಾ, ಎಸ್.ಬಿ.ಟೇಲರ್, ವೆಂಕಟೇಶ ನಂಜಲದಿನ್ನಿಿ, ಆಸ್‌ೀ ಇತರರು ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ