Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾಲುವೆಯಲ್ಲಿ ಬೋಂಗಾ ; ಅಧಿಕಾರಿಗಳ ನಿರ್ಲಕ್ಷ ್ಯ

 ಸುದ್ದಿಮೂಲ ವಾರ್ತೆ ಕೊಪ್ಪಳ, ಜ.10:
ಕೊಪ್ಪಳ ತಾಲೂಕಿನ ಬಸಾಪುರ ಬಳಿ ತುಂಗಭದ್ರಾಾ ಎಡದಂಡೆ ಕಾಲುವೆಯಲ್ಲಿ ಬೃಹತ್ ಬೋಂಗಾ ಬಿದ್ದು ಅಪಾರ ಪ್ರಮಾಣದ ನೀರು ಪೋಲಾಗುತ್ತಿಿದೆ.ಕಾಲುವೆಗಳನ್ನು ದುರಸ್ತಿಿ ಮಾಡದ ಹಿನ್ನಲೆಯಲ್ಲಿ 3,000 ಸಾವಿರ ಕ್ಯುಸೆಕ್ ನೀರು ನಾಲೆಯಿಂದ ಹರಿಸುತ್ತಿಿದ್ದಾಾರೆ. ಇಲ್ಲಿ ಕಳೆದೆರಡು ವಾರಗಳಿಂದ ಬೋಂಗಾ ಬಿದ್ದಿದ್ದರು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾಾರೆ ಎಂಬ ಆರೋಪ ಕೇಳಿ ಬಂದಿದೆ.
ತುಂಗಭದ್ರಾಾ ಜಲಾಶಯದಿಂದ ಈ ಬಾರಿ ಬೇಸಿಗೆ ಕಾಲಕ್ಕೆೆ ನೀರು ನೀಡುವುದಿಲ್ಲ ಎಂದು ತುಂಗಭದ್ರಾಾ ಮಂಡಳಿ ಸ್ಪಷ್ಠಪಡಿಸಿದೆ. ಆದರೆ ವಿಜಯನಗರ ಕಾಲದ ಕಾಲುವೆಗೆ ವರ್ಷದ 11 ತಿಂಗಳು ನೀರು ನೀಡಬೇಕು. ಈಗ ಜಲಾಶಯ ಕ್ರೆೆಸ್‌ಟ್‌ ಗೇಟ್ ಬದಲಾವಣೆ ಮಾಡುತ್ತಿಿರುವದರಿಂದ ಜಲಾಶಯದ ನೀರು ಖಾಲಿ ಮಾಡಲಾಗುತ್ತಿಿದೆ.ಇರುವ ನೀರನ್ನು ಬಳಕೆ ಮಾಡುವ ಉದ್ದೇಶ ರೈತರಲ್ಲಿದೆ. ಈಗ ಭತ್ತನಾಟಿ ಮಾಡುತ್ತಿಿರುವ ಎಡದಂಡೆ ಕಾಲುವೆ ರೈತರಿಗೆ ಸಂಕಷ್ಟ ಏದುರಾಗಿದೆ. ಭತ್ತನಾಟಿ ಮಾಡಿರುವ ಭೂಮಿ ಕಾಲುವೆಯಲ್ಲಿ ಬೋಂಗಾ ಬಿದ್ದು ನೀರು ನುಗ್ಗಿಿ ಬೆಳೆ ನಾಶವಾಗುತ್ತಿಿದೆ. ಇದೇ ನಿರ್ಲಕ್ಷ್ಯ ಮುಂದುವರಿದರೆ ಕಾಲುವೆ ಸಹ ಒಡೆಯುವ ಸಾಧ್ಯತೆ ಎನ್ನುತ್ತಾಾರೆ ಸ್ಥಳೀಯರು.
ಈ ಬಾರಿ ಕ್ರೆೆಸ್‌ಟ್‌ ಗೇಟ್ ಬದಲಾವಣೆ ಹಿನ್ನೆೆಲೆಯಲ್ಲಿ ಬೇಸಿಗೆ ಬೆಳೆಗೆ ನೀರು ಇಲ್ಲ. ಈ ಸಮಯದಲ್ಲಿ ಹಳೆಯದಾಗಿರುವ ತುಂಗಭದ್ರಾಾ ಕಾಲುವೆಗಳ ದುರಸ್ತಿಿ ಮಾಡಬೇಕೆನ್ನುವ ಒತ್ತಾಾಯ ಕೇಳಿ ಬಂದಿದೆ. ಈ ನಿಟ್ಟಿಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾಾರಾ ಕಾದು ನೋಡಬೇಕು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ