ಸುದ್ದಿಮೂಲ ವಾರ್ತೆ
ಬೆಂಗಳೂರು,ಜೂ.23:ವಿಧಾನ ಪರಿಷತ್ ಸದಸ್ಯರಾಗಿ ಎನ್.ಎಸ್.ಬೋಸರಾಜು ಅವರು ಇಂದು ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾದಿಕಾರಿಗಳು ಇದರ ಘೋಷಣೆ ಮಾಡಿದರು. ಎನ್ ಎಸ್ ಬೋಸರಾಜು ಅವರು ಪ್ರಮಾಣ ಪತ್ರ ಸ್ವೀಕರಿಸಿದರು.
Get latest news updates delivered straight to your WhatsApp.