ಸುದ್ದಿಮೂಲವಾರ್ತೆ ಮಾನ್ವಿ ಏ-11
ಮಾನ್ವಿ ತಾಲೂಕಿನ ಪೋತ್ನಾಳ್ ಗ್ರಾಮದ ಶ್ರೀ ವಾಸವಿ ದೇವಸ್ಥಾನದಲ್ಲಿ ಸೋಮವಾರ ಮಂತ್ರಾಲಯ ಶ್ರೀ ಮಠದ ಶ್ರೀ1008 ಶ್ರೀ ಸುಭುದೇಂದ್ರತೀರ್ಥ ಶ್ರೀಪಾದಂಗಳವರಿಗೆ
ಅಲ್ಲಿನ ಭಕ್ತರು ತುಲಾಭಾರ ಸೇವೆ ಮಾಡಿದರು.
Get latest news updates delivered straight to your WhatsApp.