Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜ.24ರಂದು ಮಲದಕಲ್ ಗೆಳೆಯರ ಬಳಗದಿಂದ ರಸಪ್ರಶ್ನೆ ಸ್ಪರ್ಧೆ - ನಾಗರಾಜ

ಸುದ್ದಿಮೂಲ ವಾರ್ತೆ ರಾಯಚೂರು, ಜ.17:
ಮಲದಕಲ್ ಗೆಳೆಯರ ಬಳಗ ಜ್ಞಾನವೃಕ್ಷ ಟ್ರಸ್‌ಟ್‌ ಸಹಯೋಗದಲ್ಲಿ ಮಲದಕಲ್‌ನ ಆರಾಧ್ಯ ದೈವ ಶ್ರೀ ಹುಡೇದ ಆಂಜನೇಯ ಸ್ವಾಾಮಿ ಜಾತ್ರೋೋತ್ಸವದ ಅಂಗವಾಗಿ ಜ.24ರಂದು ದೇವದುರ್ಗದಲ್ಲಿ 4ನೇ ವರ್ಷದ ರಸಪ್ರಶ್ನೆೆ ಸ್ಪರ್ಧೆ ಹಮ್ಮಿಿಕೊಳ್ಳಲಾಗಿದೆ ಎಂದು ಬಳಗದ ಕಾರ್ಯದರ್ಶಿ ನಾಗರಾಜ ಪೂಜಾರಿ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ದೇವದುರ್ಗ ತಾಲೂಕಿನ ಗ್ರಾಾಮೀಣ ಭಾಗದ ವಿದ್ಯಾಾವಂತ ಯುವಕರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಕಳೆದ ನಾಲ್ಕು ವರ್ಷದಿಂದಲೂ ಸಹಾಯಕ ಪ್ರಾಾಧ್ಯಾಾಪಕ ಡಾ.ಮಾರುತಿ ಕುಮಾರ ಮಲದಕಲ್ ನೇತೃತ್ವದಲ್ಲಿ ಸ್ಪರ್ಧೆ ಆಯೋಜಿಸಿ ಜಾಗೃತಿ ಮೂಡಿಸಲಾಗುತ್ತಿಿದೆ ಎಂದರು.
ಈ ಬಾರಿಯೂ ದೇವದುರ್ಗದ ಖೇಣೆದ್ ಕಲ್ಯಾಾಣ ಮಂಟಪದಲ್ಲಿ ರಸಪ್ರಶ್ನೆೆ ಸ್ಪರ್ಧೆ ಆಯೋಜಿಸಿದ್ದು ಮಲದಕಲ್‌ನ ಶ್ರೀ ನಿಜಾನಂದ ಯೋಗಾಶ್ರಮದ ಶ್ರೀಗುರುಬಸವ ರಾಜಗುರುಗಳು ಸಾನಿಧ್ಯ ವಹಿಸಲಿದ್ದಾಾರೆ. ಈಗಾಗಲೇ 100ಕ್ಕೂ ಅಧಿಕ ತಂಡಗಳು ನೋಂದಾಯಿಸಿಕೊಂಡಿದ್ದು ಜ.22ರವರೆಗೂ 200 ರೂ ಶುಲ್ಕದೊಂದಿಗೆ ನೋಂದಣಿಗೆ ಅವಕಾಶ ನೀಡಲಾಗಿದೆ, ವಿಕಲಚೇತನರಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ ಎಂದರು.
ಎರಡು ಹಂತದ ಸ್ಪರ್ಧೆ ಇರಲಿದ್ದು ಮೊದಲು ಬಹುಆಯ್ಕೆೆ ವಸ್ತುನಿಷ್ಠ 100 ಪ್ರಶ್ನೆೆಗಳಿಗೆ ಉತ್ತರಿಸಿ ಅತಿ ಹೆಚ್ಚು ಅಂಕ ಪಡೆದ ಮೊದಲ 5 ತಂಡಗಳಿಗೆ ವೌಖಿಕ ರಸಪ್ರಶ್ನೆೆ ಸ್ಪರ್ಧೆ ಇರಲಿದೆ. ವಿಜೇತರಾದ ಮೊದಲ ತಂಡಕ್ಕೆೆ 15,001 ರೂ. ನಗದು, ದ್ವಿಿತೀಯ ಸ್ಥಾಾನ ಪಡೆದ ತಂಡಕ್ಕೆೆ 11,001 ಹಾಗೂ ತೃತೀಯ ಸ್ಥಾಾನ ಪಡೆದ ತಂಡಕ್ಕೆೆ 7,001 ರೂ ಬಹುಮಾನ ನೀಡಲಾಗುವುದು. ಹೆಚ್ಚಿಿನ ಮಾಹಿತಿಗಾಗಿ 8105049051/9632865877/9739952143/9845366018ಗೆ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದರು.
ಸುದ್ದಿಗೋಷ್ಠಿಿಯಲ್ಲಿ ಉಪಾಧ್ಯಕ್ಷ ಟೀಕಪ್ಪ ಚವ್ಹಾಾಣ್, ಸದಸ್ಯ ಜಾನ್‌ಸನ್ ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ