ಸುದ್ದಿಮೂಲ ವಾರ್ತೆ
ಬಳ್ಳಾರಿ,ಮೇ16:ಬಳ್ಳಾರಿ ಜಿಲ್ಲಾ ಹೋಂಗಾರ್ಡ್ ಕಮಾಂಡೆಂಟ್ ಆಗಿ ಉದ್ಯಮಿ ಪೋಲಾ ವಿಕ್ರಂ ಅವರು ಅಧಿಕಾರ ಸ್ವೀಕರಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಢಾರು ಅವರನ್ನು ಮಂಗಳವಾರ ಭೇಟಿ ಮಾಡಿದರು.
Get latest news updates delivered straight to your WhatsApp.