Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿಧಾನಸೌಧದಿಂದ ಕೆಂಗೇರಿವರೆಗೆ ಬೈಕ್‌ ಜಾಥ : ಸಂಚಾರ ನಿಮಯಗಳ ಪಾಲನೆ ಕುರಿತು ಜನ ಜಾಗೃತಿ

ಸುದ್ದಿಮೂಲ ವಾರ್ತೆ

ಬೆಂಗಳೂರು, ಅ,29:ಪುನಿತ್‌ ರಾಜ್‌ ಕುಮಾರ್‌ ಅವರ ಎರಡನೇ ಪುಣ್ಯತಿಥಿ ಅಂಗವಾಗಿ ಬ್ರದರ್‌ ಹುಡ್‌ ರೈಡರ್ಸ್‌ ಆರ್ಗನೈಸೇಷನ್‌ ನಿಂದ ಅಕ್ಟೋಬರ್‌ ಬೈಕರ್ಸ್‌ ಫೆಸ್ಟ್‌ ಆಯೋಜಿಸಿದ್ದು, ಸಂಚಾರ ನಿಯಮಗಳ ಪಾಲನೆ, ಮನೋರಂಜನೆ, ಅಮ್ಮ ಮಕ್ಕಳು, ಅಪ್ಪ ಮಕ್ಕಳು ಬೈಕ್‌ ಗಳಲ್ಲಿ ಸಾಗುವ ಫ್ಯಾಷನ್‌ ಶೋ ಏರ್ಪಡಿಸಲಾಗಿತ್ತು.

ವಿಧಾನಸೌಧದ ಮುಂಭಾಗ ಬೈಕ್‌ ರೈಡಿಂಗ್‌ ಗೆ ಟಿ.ವಿ.ಎಸ್‌ ಸಂಸ್ಥೆಯ ದಕ್ಷಿಣ ವಲಯದ ಮುಖ್ಯಸ್ಥರಾದ ಉನ್ನೀ ಕೃಷ್ಣನ್‌ ಚಾಲನೆ ನೀಡಿದರು. ಬ್ರದರ್‌ ಹುಡ್‌ ರೈಡರ್ಸ್‌ ಆರ್ಗನೈಸೇಷನ್‌ ಅಧ್ಯಕ್ಷ ಸುಶೀಲ್‌ ಸಾಗರ್‌ ಮತ್ತಿತರರು ಉಪಸ್ಥಿತರಿದ್ದರು.

ವಿಧಾನಸೌಧದಿಂದ ಮಹಿಳಾ ಬೈಕರ್ಸ್‌ ಗಳು ಒಳಗೊಂಡಂತೆ ೧೫೦ ಅಧಿಕ ಮಂದಿ ಕೆಂಗೇರಿಯ ಜಿ.ಕೆ. ಅರೇನಾ ವರೆಗೆ ಸಾಗಿ ಬಂದರು. ಹಾದಿಯುದ್ದಕ್ಕೂ ಸಂಚಾರ ನಿಮಯಗಳ ಪಾಲನೆ, ಹೆಲ್ಟ್‌ ಧರಿಸುವುದರಿಂದ ಆಗುವ ಲಾಭಗಳು, ಕವಿಗಡಚಿಕ್ಕುವ ಹಾರನ್‌ ನಿಂದ ಕಿವುಡುತನ, ರಕ್ತದೊತ್ತಡ ಹೆಚ್ಚಾಗುವುದು ಸೇರಿದಂತೆ ಹಲವು ಅನಾರೋಗ್ಯ ಸಮಸ್ಯೆಗಳ ಕುರಿತು ಜನ ಜಾಗೃತಿಮೂಡಿಸಿದರು.

ನಂತರ ಕೆಂಗೇರಿಯ ಜಿ.ಕೆ. ಅರೇನಾನದಲ್ಲಿ ಆಯೋಜಿಸಿದ್ದ “ಮಡ್‌ ರೈಡ್‌”ನಲ್ಲಿ ಬಿಗ್‌ ಬಾಸ್‌ ಸ್ಪರ್ಧಿ ಕೆ.ಪಿ. ಅರವಿಂದ್‌ ಮತ್ತು ನಟಿ ದಿವ್ಯಾ ಉರುಡುಗ ಅವರು ಪಾಲ್ಗೊಂಡು, ಟ್ರ್ಯಾಕ್‌ ನಲ್ಲಿ ಬೈಕ್‌ ರೈಡ್‌ ಮಾಡಿ ಬೈಕರ್ಸ್‌ ಗಳನ್ನು ಹುರಿದುಂಬಿಸಿದರು. ಅಂತರ್‌ ಕ್ಲಬ್‌ ಬೈಕ್‌ ರೈಡಿಂಗ್‌ ಸ್ಪರ್ಧೆಯೂ ಸಹ ನಡೆಯಿತು.

ಈ ಸಂದರ್ಭದಲ್ಲಿ ಸ್ಲೋ ಬೈಕ್‌ ರೈಡ್‌, ಸಂಗೀತ, ನೃತ್ಯ, ಪ್ಯಾಷನ್‌ ಮತ್ತಿತರೆ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿಶೇಷವಾಗಿ ತಂದೆ ಮಕ್ಕಳು, ತಾಯಿ ಮಕ್ಕಳ ಬೈಕ್‌ ರೈಡ್‌ ಪ್ಯಾಷನ್‌ ಶೋ ಗಮನ ಸೆಳೆಯಿತು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ