
ಅಥಣಿ,ಏ.19:ಇಂದು ಬೆಳಗ್ಗೆ ಪಂಜಾಬ್ ಮುಖ್ಯಮಂತ್ರಿ ಭಗವತ್ ಸಿಂಗ್ ಮಾನ್ ರವರು ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಸಂಪತ್ ಕುಮಾರ್ ಶೆಟ್ಟಿ ರವರ ಪರ ಭಾರಿ ಜನಸ್ತೋಮದೊಂದಿಗೆ ರೋಡ್ ಶೋ ಮಾಡಿ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Get latest news updates delivered straight to your WhatsApp.