Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

‘ಜನಪ್ರತಿನಿಧಿಗಳು ಸೇವಕರೆ ಹೊರತು ಮಾಲೀಕರಲ್ಲ’

 ಸುದ್ದಿಮೂಲ ವಾರ್ತೆ ಲಿಂಗಸೂಗೂರು, ಜ.10:
ಚುನಾಯಿತ ಜನಪ್ರತಿನಿಧಿಗಳು ಜನರ ಸೇವಕರೆ ಹೊರತು ನಾವು ಮಾಲೀಕರಲ್ಲ ಕ್ಷೇತ್ರದ ಅಭಿವೃದ್ಧಿಿಯೇ ನಮ್ಮ ಗುರಿಯಾಗಿರಬೇಕು ಜನರಿಗೆ ಕನಿಷ್ಠ ಮೂಲಸೌಕರ್ಯ ಒದಗಿಸುವ ಪ್ರಯತ್ನ ಮಾಡಬೇಕೆಂದು ಕೆಪಿಸಿಸಿ ಉಪಾಧ್ಯಕ್ಷ ಮಾಜಿ ಶಾಸಕ ಡಿ.ಎಸ್ ಹೂಲಗೇರಿ ಹೇಳಿದರು.
ಪಟ್ಟಣದ ವಾರ್ಡ 14ರಲ್ಲಿ ಆಯೋಜಿಸಿದ ಕಾಂಗ್ರೆೆಸ್ ಪಕ್ಷ ಸೇರ್ಪಡೆಯ ಕಾರ್ಯಕರ್ತರ ಸಭೆ ಉದ್ಘಾಾಟಿಸಿ ಮಾತನಾಡುತ್ತ ಪಿಂಚಣಿಪೂರದಲ್ಲಿ ಅನೇಕ ಸಮಸ್ಯೆೆಗಳಿಗೆ ಜನಪ್ರತಿನಿಧಿಗಳು ವಿಲವಾಗಿದ್ದು ನಾನು ಸೋತರು ನಿರಂತರವಾಗಿ ಜನರ ಸಮಸ್ಯೆೆ ಕ್ಷೇತ್ರದ ಅಭಿವೃದ್ಧಿಿಗೆ ಗಮನಹರಿಸಿದ್ದು ಮುಂಬರವ ಚುನಾವಣೆಯಲ್ಲಿ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಕಾರ್ಯಕರ್ತರು ಒಗ್ಗಟಾಗಿ ಅಭ್ಯರ್ಥಿ ಗೆಲ್ಲುವಿಗೆ ಶ್ರಮಿಸಬೇಕು ಪಕ್ಷದಲ್ಲಿದ್ದು ಬೆನ್ನಿಿಗೆಚೂರಿ ಹಾಕುವವರ ವಿರುದ್ಧ ಜಾಗೃತರಾಗಿರಬೇಕೆಂದರು.
ಬಿಜೆಪಿ ಮುಖಂಡ ಮಹ್ಮದ ನಜೀರ ಸಂಗಡಿಗರನ್ನು ಪಕ್ಷದ ಬಾವುಟ ನೀಡಿ ಪಕ್ಷಕ್ಕೆೆ ಸೇರ್ಪಡೆ ಮಾಡಿಕೊಂಡರು. ಬ್ಲಾಾಕ್ ಅಧ್ಯಕ್ಷ ಗೋವಿಂದನಾಯಕ, ಮುದಗಲ್ ಬ್ಲಾಾಕ್ ಕಾಂಗ್ರೆೆಸ್ ಅಧ್ಯಕ್ಷ ಶಿವಶಂಕರಗೌಡ ಉಪ್ಪರನಂದಿಹಾಳ, ಪುರಸಭೆ ಮಾಜಿ ಉಪಾಧ್ಯಕ್ಷ ಮಹ್ಮದರಫಿ , ಯುವ ಘಟಕದ ಅಧ್ಯಕ್ಷ ಸಂತೋಷ ಸೊಪ್ಪಿಿಮಠ, ಮೌನೇಶ, ಪಕ್ಷ ಸಂಘಟನೆ ಬಗ್ಗೆೆ ಮಾತನಾಡಿದರು. ಮಾಜಿಪುರಸಭೆ ಅಧ್ಯಕ್ಷ ಖಾದರಪಾಶಾ, ಎಚ್.ಮುದಕಪ್ಪವಕೀಲ, ಅಪ್ಪಯ್ಯ ದಣಿ, ಎಪಿಎಂಸಿಅಧ್ಯಕ್ಷ ಅಮರೇಶ ಹೆಸರೂರ, ತಾಲೂಕ ಗ್ಯಾಾರಂಟಿ ಅನುಷ್ಠಾಾನ ಸಮಿತಿ ಅಧ್ಯಕ್ಷ ವೆಂಕಟೇಶ ಗುತ್ತೆೆದಾರ, ಸಂಜಿಪ್ಪ ಕಂದಗಲ್, ಹಾರೂನಸಾಬ, ಎಕ್ಬಾಾಲ್‌ಸಾಬ, ಅಲ್ಲುಪಟೇಲ್, ವಿಜಯಲಕ್ಷ್ಮಿಿ, ಶ್ವೇತಾ ಲಾಲಗುಂದಿ, ಅಮರೇಶಮಡ್ಡಿಿ, ಗದ್ದೆೆನಗೌಡ ಪಾಟೀಲ, ಪಾಶಾ ಟೇಲರ್, ನರಸಿಂಹರೆಡ್ಡಿಿ ಇತರರಿದ್ದರು ಶಶಿಕುಮಾರ ನಿರ್ವಹಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ