Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಂಗನವಾಡಿ ನೌಕರರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮನವಿ

 ಸುದ್ದಿಮೂಲ ವಾರ್ತೆ ಲಿಂಗಸೂಗೂರು, ೆ.12:
ತಾಲೂಕಿನ ಅಂಗನವಾಡಿಗಳಲ್ಲಿ ಸಿಲೆಂಡರ ಹಣ, ಮೊಟ್ಟೆೆ ಹಣ ಸೇರಿ ವಿವಿಧ ಸಮಸ್ಯೆೆಗಳ ಕುಂದು ಕೊರತೆಗಳನ್ನು ಕೂಡಲೇ ಪರಿಹರಿಸಬೇಕೆಂದು ಅಂಗನವಾಡಿ ನೌಕರರ ತಾಲೂಕಾಧ್ಯಕ್ಷೆ ಸರಸ್ವತಿ ಈಚನಾಳ ನೇತೃತ್ವದಲ್ಲಿ ಸಿಡಿಪಿಓ ನಾಗರತ್ನ ಅವರಿಗೆ ಮನವಿ ಸಲ್ಲಿಸಿ ಒತ್ತಾಾಯಿಸಿದರು.
2023ರಿಂದ ಮಾತೃವಂದ್ಙನಾ ಪ್ರೋೋತ್ಸಾಾಹಧನ ಬಂದಿಲ್ಲ, ಜನವರಿ 2025ರಿಂದ ಅಂಗನವಾಡಿಗಳಿಗೆ ಸಿಲೆಂಡರುಗಳೆ ಬಂದಿಲ್ಲ ಅಂಗನವಾಡಿ ಕಾರ್ಯರ್ತೆಯರೆ ಖರೀದಿಸಿದ್ದು ಸಿಲೆಂಡರ ನೀಡಬೇಕು ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಖಾಲಿ ಹುದ್ದೆೆ ತುಂಬಬೇಕು, ಹಲವಾರು ವರ್ಷಗಳಿಂದ ಇಲಾಖೆಯಲ್ಲಿರುವ ನೌಕರರನ್ನು ಕೂಡಲೇ ವರ್ಗಾವಣೆ ಮಾಡಬೇಕು, ಮೊಟ್ಟೆೆ ಖರೀದಿಸಲು ಬಾಲವಿಕಾಸ ಸಮಿತಿಗೆ ಒಪ್ಪಿಿಸಬೇಕು ಕಾರ್ಯಕರ್ತೆಯರೆ ಸ್ವತಃ ಖರೀದಿಸಿ ತರಲು ಹಣಕಾಸಿನ ತೊಂದರೆಯಾಗುತ್ತದೆ ಕಳುವಾದ ಸಿಲೆಂಡರ್ ಬಗ್ಗೆೆ ಮಾಹಿತಿ ನೀಡಿದರು ಇದುವರೆಗೆ ಪೂರೈಕೆಯಾಗಿಲ್ಲ 2024-25ರಿಂದ ನಿವೃತ್ತಿಿಯಾದ ಕಾರ್ಯಕರ್ತೆ ಸಹಾಯಕಿಯರಿಗೆ ಎನ್‌ಪಿಎಸ್‌ಹಣ ಗ್ರ್ಯಾಾಚುಟಿಹಣ ಮರಣ ಹೊಂದಿದವರಿಗೆ ಕೆಲಸಕ್ಕೆೆ ರಾಜೀನಾಮೆ ನೀಡಿದವರಿಗೆ ಬರಬೇಕಾದ ಹಣ ಬೇಗನೆ ನೀಡಬೇಕು ಬೇಡಿಕೆಗೆ ತಕ್ಕಂತೆ ಗುಣಮಟ್ಟದ ಆಹಾರ ವಿತರಣೆ ಮಾಡಬೇಕು ಬಾಡಿಗೆ ಹಣ ಹೆಚ್ಚಿಿಸಬೇಕು ವೈೈ ನೀಡಬೇಕೆಂದು ತಾಲೂಕಾಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷತೆ ಬಸಮ್ಮ, ಲಕ್ಷ್ಮೀನಗನೂರು, ಮಹೇಶ್ವರಿ, ಮಲ್ಲನಗೌಡ ಮುದಗಲ್, ಸಂಗಯ್ಯಸ್ವಾಾಮಿ ಚಿಂಚರಕಿ, ನಾಗರತ್ನ, ಸೇರಿ ಇತರರು ಮನವಿ ಸಲ್ಲಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ