Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗ್ರಾಮಾಂತರ ಕ್ಷೇತ್ರದ ವಿವಿಧೆಡೆ ರಸ್ತೆ ತಡೆ, ಮುಷ್ಕರ

ಸುದ್ದಿಮೂಲ ವಾರ್ತೆ ರಾಯಚೂರು, ೆ.12:
ಅಖಿಲ ಭಾರತ ಸಾರ್ವತ್ರಿಿಕ ಮುಷ್ಕರ ಬೆಂಬಲಿಸಿ ರಾಯಚೂರು ಗ್ರಾಾಮಾಂತರ ವಿಧಾನಸಭಾ ಕ್ಷೇತ್ರದ ಮೂರು ಕಡೆ ಕಾರ್ಮಿಕರು, ರೈತರು ಸಂಘಟನೆಕಾರರು ರಸ್ತೆೆ ತಡೆ ಚಳವಳಿ ನಡೆಸಿದರು.
ಇಂದು ರಾಯಚೂರು ತಾಲೂಕಿನ ವಡ್ಲೂರು ಕ್ರಾಾಸ್,ಯರಗೇರಾ ಹಾಗೂ ಕುರ್ಡಿ ಕ್ರಾಾಸ್‌ನಲ್ಲಿ ಸಂಚಾರ ತಡೆದು ಪ್ರತಿಭಟಿಸಿ ಆಕ್ರೋೋಶ ವ್ಯಕ್ತಪಡಿಸಿದರು. ಇದರಿಂದ ಸ್ವಲ್ಪ ಹೊತ್ತು ಸಂಚಾರ ಅಸ್ತವ್ಯಸ್ಥವಾಯಿತು. ಸ್ಥಳಕ್ಕೆೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ನಾಡ ತಹಶೀಲ್ದಾಾರ್ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ಕೇಂದ್ರ ಸರ್ಕಾರವು ಕಾರ್ಮಿಕ ವಿರೋಧಿ 4 ಕಾರ್ಮಿಕ ಸಂಹಿತೆಗಳನ್ನು ವಾಪಸ್ ಪಡೆದು ಅಸಂಘಟಿತ ಕಾರ್ಮಿಕರಿಗೆ ಕನಿಷ್ಟ ವೇತನ ಜಾರಿಗೊಳಿಸಲು ಸರ್ಕಾರಿ ಸ್ವಾಾಮ್ಯದ ಕೈಗಾರಿಕೆಗಳ ಖಾಸಗಿಕರಣ ಕೈ ಬಿಡಬೇಕು, ವಿದ್ಯುತ್ ತಿದ್ದುಪಡಿ ಕಾಯ್ದೆೆ. ಭೂ ಸುಧಾರಣೆ ಕಾಯ್ದೆೆ ವಾಪಸ್ ಪಡೆಯಬೇಕು ಅದೇ ರೀತಿ ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವದಿಯಲ್ಲಿ ರೈತ ವಿರೋಧಿ ಕೃಷಿ ಮತ್ತು ಎಪಿಎಂಸಿ ಕಾಯ್ದೆೆ ರದ್ದುಗೊಳಿಸಿ ರೈತ ಪರವಾದ ಭೂ ಸುಧಾರಣೆ ಕಾಯ್ದೆೆ ಜಾರಿಗೊಳಿಸಲು ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯಲು ಒತ್ತಾಾಯಿಸಿದರು.
ವಡ್ಲೂರ್ ಕ್ರಾಾಸ್ ಹತ್ತಿಿರ ನಡೆದ ಹೋರಾಟದ ನೇತೃತ್ವವನ್ನು ಸಂಯುಕ್ತ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಕೆ.ಜಿ.ವೀರೇಶ, ಜಿಂದಪ್ಪ ವಡ್ಲೂರು ಯರಗೇರಾದಲ್ಲಿ ನಡೆದ ಹೋರಾಟದ ನೇತೃತ್ವವನ್ನು ಎಐಸಿಸಿಟಿಯುನ ಅಜೀಜ್ ಜಾಗೀರದಾರ ಮತ್ತು ಕುರ್ಡಿ ಕ್ರಾಾಸ್ ಬಸವರಾಜ ನೇತೃತ್ವದಲ್ಲಿ ಬಸಲಿಂಗಪ್ಪ ನಗನೂರು, ರಂಗನಾಥ, ರಾಮಪ್ಪ ಹೆಗ್ಗಸನಹಳ್ಳಿಿ, ಸೂಗನಗೌಡ, ಕೆ.ಮಲ್ಲೇಶಪ್ಪ, ಹುಸೇನಪ್ಪ, ಕರವೇ ಅಧ್ಯಕ್ಷ ಸುರೇಶ, ದಲಿತ ಸೇನೆಯ ಅಂಜಿನಯ್ಯ, ರೈತ ಸೇನೆಯ ಸುಮಂಗಲ, ಜಿಲಾನಿಪಾಷ, ಅನ್‌ಿ ಅಬಕಾರಿ, ಭೀಮಣ್ಣ, ಮಹೇಶ ಇನ್ನಿಿತರರು ಭಾಗವಹಿಸಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ