ಸುದ್ದಿಮೂಲ ವಾರ್ತೆ ಬಳಗಾನೂರು, ಜ.31:
ಪಟ್ಟಣದ ಸರಕಾರಿ ಪ್ರೌೌಢ ಶಾಲೆಯಲ್ಲಿ ಕನ್ನಡ ವಿಷಯ ಅತಿಥಿ ಶಿಕ್ಷಕರಾಗಿ ಸೇವೆಯಲ್ಲಿರುವ ಪಟ್ಟಣದ ಸುರೇಶ ದಿದ್ಗಿಿ ಅವರಿಗೆ ವಿಜಯ ನಗರ ಜಿಲ್ಲೆೆ ಕೊಟ್ಟೂರು ಪಟ್ಟಣದ ಪದವಿಪೂರ್ವ ಕಾಲೇಜು ಇಂದಿರಾ ಚಾರಿಟೇಬಲ್‌ಶಿಕ್ಷಣ ಸಂಸ್ಥೆೆವತಿಯಿಂದ 2025-2026 ನೇಸಾಲಿನ ಸಾಹಿತ್ಯ ರತ್ನ ಪ್ರಶಸ್ತಿಿಯನ್ನು ನೀಡಿ ಗೌರವಿಸಿದ್ದಾಾರೆ. ಸುರೇಶ ದಿದ್ದಗಿ ಅವರನ್ನು ಪಟ್ಟಣದ ಶಿಕ್ಷಕರ ಬಳಗ ಅಭಿನಂದಿಸಿದೆ.