ಸುದ್ದಿಮೂಲ ವಾರ್ತೆ ಬಳಗಾನೂರು, ಫೆ. 15:
ಪಟ್ಟಣದ ಪಪಂ ಕಾರ್ಯಾಲಯದಲ್ಲಿ ಸಂತಸೇವಾಲಾಲ್ ಜಯಂತಿ ಆಚರಿಯಲಾಯಿತು. ಸಂತಸೇವಾಲಾಲ್ ಭಾವಚಿತ್ರಕ್ಕೆ ಪಪಂ ಮುಖ್ಯಾಧಿಕಾರಿ ಶರಣಬಸ್ಸಯ್ಯ ಹಾಗೂ ಸಮುದಾಯದ ಮುಖಂಡರು ಮಾಲಾರ್ಪಣೆ ಮಾಡಿದರು. ಪಪಂಸದಸ್ಯರು, ಮುಖಂಡರು,ಪಪಂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
Get latest news updates delivered straight to your WhatsApp.