Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪೂಜ್ಯ ಚನ್ನಬಸವ ಸ್ವಾಮಿಗಳವರಿಗೆ ನುಡಿನಮನ

ಸುದ್ದಿಮೂಲ ವಾರ್ತೆ ರಾಯಚೂರು , ಡಿ.15:
ನಗರದ ಬಸವ ಕೇಂದ್ರದಲ್ಲಿ ಲಿಂಗೈಕ್ಯರಾದ ಇಂಗಳೇಶ್ವರದ ವಚನ ಶಿಲಾ ಮಂಟಪ ವಿರಕ್ತಮಠದ ಪರಮಪೂಜ್ಯ ಚನ್ನಬಸವ ಸ್ವಾಾಮಿಗಳವರ ಸ್ಮರಣಾರ್ಥ ನುಡಿ ನಮನ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗಿತ್ತುಘಿ.
ಹಿರಿಯರಾದ ಗಿರಿಜಾ ಶಂಕರ ಮಾತನಾಡಿ, ಚನ್ನಬಸವ ಸ್ವಾಾಮಿಗಳು ಮಹಾನ್ ಸಾಧಕರಾಗಿದ್ದು ಬಸವ ತತ್ವಕ್ಕಾಾಗಿ ಜೀವನವನ್ನೆೆ ಮುಡುಪಾಗಿಟ್ಟರು ಎಂದು ಸ್ಮರಿಸಿದರು.
ಬಸವ ತತ್ವ ಪ್ರಚಾರಕ್ಕಾಾಗಿ ಕಾಶ್ಮೀರದಿಂದ ಕನ್ಯಾಾಕುಮಾರಿವರೆಗೆ, ಉಳವಿಯಿಂದ ಬಸವ ಕಲ್ಯಾಾಣದವರೆಗೆ ಬಸವಕಲ್ಯಾಾಣದಿಂದ ಬಸವನ ಬಾಗೇವಾಡಿವರೆಗೆ ಹೀಗೆ ಅನೇಕ ಕಡೆ ಭಕ್ತ ಸಮೂಹದೊಂದಿಗೆ ಪಾದಯಾತ್ರೆೆ ಕೈಕೊಂಡು ಬಸವ ತತ್ವ ಪ್ರಚಾರ ಮಾಡಿದ ಶ್ರೇೇಯಸ್ಸು ಇವರಿಗೆ ಸಲ್ಲುತ್ತದೆ ಎಂದರು.
ಜಯಶ್ರೀ ಮಹಾಜನಶೆಟ್ಟಿಿ ಅವರು ಮಾದರ ಚೆನ್ನಯ್ಯ ಶರಣರ ಕುರಿತು ಮಾತನಾಡಿದರು. ಕೇಂದ್ರದ ಗೌರಧ್ಯಕ್ಷ ಹರವಿ ನಾಗನಗೌಡ ಅಧ್ಯಕ್ಷ ರಾಚನಗೌಡ ಕೋಳೂರು , ಮಹಾದೇವಪ್ಪ ಏಗನೂರು, ನರಸಪ್ಪ ಪತೇಪುರ, ಮಲ್ಲಿಕಾರ್ಜುನ ಗುಡಿಮನಿ, ಅನ್ನಪೂರ್ಣ ಹರವಿ, ವನಜ ಗಿರಿಜಾ ಶಂಕರ, ಸುಪ್ರಿಿಯಾ ಪಾಲ್ಗೊೊಂಡಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ