
ಮೇ.4: ವರುಣಾ ವಿಧಾನಸಭೆ ಕ್ಷೇತ್ರದ ರಾಂಪುರ, ಮರಳೂರು, ಗೊದ್ದನಪುರ, ತಾಂಡವಪುರದಲ್ಲಿ ಇಂದು ಸಿದ್ದರಾಮಯ್ಯ ಅವರು ರೋಡ್ ಶೋ ನಡೆಸಿ ಮತ ಯಾಚಿಸಿದರು. ನಟ ಶಿವರಾಜಕುಮಾರ್, ಗೀತಾ ಶಿವರಾಜ ಕುಮಾರ್, ನಟಿ ಅಶ್ವಿಕಾ ನಾಯ್ಡು ರೋಡ್ ಶೋನಲ್ಲಿ ಭಾಗಿಯಾಗಿ ಸಿದ್ದರಾಮಯ್ಯ ಅವರ ಪರ ಮತ ಯಾಚಿಸಿದರು.

Get latest news updates delivered straight to your WhatsApp.