Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆ ಸಾರ್ಥಕ ಸೇವೆ - ಹಳ್ಳೂರು

ಸುದ್ದಿಮೂಲ ವಾರ್ತೆ ಬಳಗಾನೂರು, ೆ.21:
ಶ್ರೀ ಸಿದ್ದರಾಮೇಸ್ವರ ಶಿಕ್ಷಣ ಸಂಸ್ಥೆೆಯ ವಿದ್ಯಾಾರ್ಥಿಗಳ ಸಾಧನೆ ಅದರ ಸಾರ್ಥಕತೆಯನ್ನು ಬಿಂಬಿಸುತ್ತದೆ ಎಂದು ಶ್ರೀಬಸವೇಶ್ವರ ಸಂಯುಕ್ತ ಪ್ರೌೌಢಶಾಲೆಯ ಮುಖ್ಯಗುರು ಅಮರನಾಥ ಹಳ್ಳೂರು ಹೇಳಿದರು
ಪಟ್ಟಣದ ಶ್ರೀಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜನಲ್ಲಿ ದ್ವಿಿತೀಯ ಪಿಯುಸಿ ವಿದ್ಯಾಾರ್ಥಿಗಳಿಗಾಗಿ ಹಮ್ಮಿಿಕೊಂಡ ಬೀಳ್ಕೋೋಡುಗೆ, ಸ್ನೇಹಸಮ್ಮಿಿಲನ ಸಮಾರಂಭ ಉದ್ಘಾಾಟಿಸಿ ಮಾತನಾಡಿದರು.
ಮಾಜಿ ಸಂಸದರಾದ ಲಿಂ ಶ್ರೀಸಿದ್ದರಾಮೇಶ್ವರಸ್ವಾಾಮಿಗಳು
ಶ್ರೀಬಸವೇಶ್ವರವಿದ್ಯಾಾವರ್ಧಕ ಸಂಸ್ಥೆೆಯ ಮೂಲಕ ಶಾಲೆಯನ್ನು ಸ್ಥಾಾಪಿಸಿದ್ದು ವಿದ್ಯಾಾರ್ಥಿ, ವಿದ್ಯಾಾರ್ಥಿನಿಯರಿಗೆ ಉನ್ನತಶಿಕ್ಷಣ ಪಡೆಯಲು ನೆರವಾಗುತ್ತಿಿದೆ ಎಂದರು.
ಕಾಲೇಜ ಪ್ರಾಾಚಾರ್ಯ ವೀರೇಶ ಬೆಳ್ಳಿಿಗನೂರು ಮಾತನಾಡಿ ಈಶಿಕ್ಷಣ ಸಂಸ್ಥೆೆಯು ಸಾವಿರಾರು ವಿದ್ಯಾಾರ್ಥಿಗಳ ಬಾಳಿನಲ್ಲಿ ಜ್ಞಾಾನದ ದೀಪ ಬೆಳಗಿಸಿದೆ. ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ,ಪಟ್ಟಣದ ಹಾಗೂ ಶಾಲೆಯ ೀರ್ತಿ ಬೆಳಗಿಸುವಂತೆ ಸಲಹೆ ನೀಡಿದರು.
ಸನ್ಮಾಾನ : ಇಂಡಿಯಾ ಬುಕ್‌ಆ್ ರೆಕಾರ್ಡಗೆ ಆಯ್ಕೆೆಯಾದ ಯುಕೆಜಿಯ ವಿದ್ಯಾಾರ್ಥಿ ಪ್ರೀತಮ್ ಸಗರಪ್ಪತಳವಾರ, ರಾಷ್ಟ್ರಮಟ್ಟದ ಖೋಖೋ ಕ್ರೀಡಾಪಟು ಮೌನೇಶ ನಾಗಪ್ಪನಾಯಕ್ ಹಾಗೂ ನಡಿಗೆ ಸ್ಪರ್ಧೇ ರಾಜ್ಯಮಟ್ಟದ ಕ್ರೀಡಾಪಟು ಕಾರ್ತಿಕ ಹನುಮಂತ ಸೇರಿ ಕಳೆದ ಸಾಲಿನಲ್ಲಿ ಹೆಚ್ಚುಅಂಕಗಳಿಸಿದ ಕಾಲೇಜ ವಿದ್ಯಾಾರ್ಥಿಗಳನ್ನು, ಮುಖ್ಯಅತಿಥಿಗಳನ್ನು, ಉಪನ್ಯಾಾಸಕರನ್ನು ಈ ಸಂಧರ್ಭದಲ್ಲಿ ಕಾಲೇಜುವತಿಯಿಂದ ಸನ್ಮಾಾನಿಸಿ ಗೌರವಿಸಲಾಯಿತು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ