Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಂಕ್ರಾಾಂತಿಯ ನಂತರ ಸಿದ್ದರಾಮಯ್ಯ ಅಧಿಕಾರ ಬಿಡಬಹುದು- ರಡ್ಡಿ

ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.29:
ಡಿ ಕೆ ಶಿವಕುಮಾರ. ಸಿದ್ದರಾಮಯ್ಯ ಮಧ್ಯೆೆ ಅಧಿಕಾರಕ್ಕಾಾಗಿ ಹೊಂದಾಣಿಕೆಯಾಗಿದೆ.ಸಂಕ್ರಾಾಂತಿಯ ನಂತರ ಒಳ್ಳೆೆಯ ದಿನ ನೋಡಿ ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡಬಹುದು ಎಂದು ಶಾಸಕ ಗಾಲಿ ಜನಾರ್ದನರಡ್ಡಿಿ ಹೇಳಿದರು.
ಅವರು ಇಂದು ಮುನಿರಾಬಾದ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಸಿದ್ದರಾಮಯ್ಯ ಕೊಟ್ಟ ಮಾತು ಉಳಿಸಿಕೊಳ್ಳುತ್ತಾಾರೆ. ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡುತ್ತಾಾರೆ ಎಂದು ಕಾಂಗ್ರೆೆಸ್ ಪಕ್ಷದವರು ಸಹ ಡಿ ಕೆ ಶಿವಕುಮಾರ ಸಿಎಂ ಆಗುತ್ತಾಾರೆ ಎಂದು ಮಾತನಾಡುತ್ತಿಿದ್ದಾಾರೆರೆ ಎಂದು ಹೇಳಿದರು.
ಮುಖ್ಯಮಂತ್ರಿಿಗಳ ಮನೆಯ ಹತ್ತಿಿರ ಹಾಗು ರಾಜಧಾನಿ ಬೆಂಗಳೂರಿನ ಮೂರು ಕಡೆ ಡ್ರಗ್‌ಸ್‌ ್ಯಾಕ್ಟರಿ ಪತ್ತೆೆಯಾಗಿವೆ. ಮಹಾರಾಷ್ಟ್ರಪೊಲೀಸರು ಪತ್ತೆೆ ಮಾಡಿದ್ದಾಾರೆ. ರಾಜ್ಯದಲ್ಲಿ ಡ್ರಗ್‌ಸ್‌ ಮಾಫಿಯಾ ನಡೆಯುತ್ತಿಿದೆ. ಇಡೀ ದೇಶದಲ್ಲಿ ಕರ್ನಾಟಕ ತಲೆತೆಗ್ಗಿಿಸುವಂತಾಗಿದೆ. ಇದಕ್ಕೆೆ ಮುಖ್ಯಮಂತ್ರಿಿ ಹಾಗು ಸರಕಾರ ಹೊಣೆ ಹೊರಬೇಕು. ಸರಕಾರಕ್ಕೆೆ ಡ್ರಗ್‌ಸ್‌ ್ಯಾಕ್ಟರಿ ಇರುವುದು ನಾಚಿಗೇಡು. ರಾಜ್ಯದಲ್ಲಿ ಕೊಪ್ಪಳ, ಬಳ್ಳಾಾರಿಯಲ್ಲಿ ಡ್ರಗ್‌ಸ್‌ ಮಾಫಿಯಾ ಇದೆ. ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದರೂ ಸಚಿವರು, ಕಾಂಗ್ರೆೆಸ್ ಶಾಸಕರು ಬಿಡುತ್ತಿಿಲ್ಲ. ಬಳ್ಳಾಾರಿ ಎಸ್ಪಿಿ ಒಳ್ಳೆೆಯ ಕೆಲಸ ಮಾಡುತ್ತಾಾರೆ. ಅವರಿಗೆ ಕೆಲಸ ಮಾಡಲು ಬಿಡುತ್ತಿಿಲ್ಲ ಹೀಗಾಗಿ ಅವರು ಬೇರೆಡೆ ಹೋಗಲು ಯತ್ನಿಿಸುತ್ತಿಿದ್ದಾಾರೆ ಎಂದು ಆರೋಪಿಸಿದರು.
ಬೇಲಿಕೇರಿ ಅದಿರು ಪ್ರಕರಣದ ಬಗ್ಗೆೆ ಸಿಬಿಐ ಅಧಿಕಾರಿಗಳ ಮಾಹಿತಿ ತಪ್ಪುು ಎಂದು ನ್ಯಾಾಯಾಲಯ ಹೇಳಿದೆ. ನ್ಯಾಾಯಾಲಯದಲ್ಲಿರುವದರಿಂದ ಈ ಕುರಿತು ಮಾತನಾಡುವುದಿಲ್ಲ. ಹಿಂದಿನ ಕೇಂದ್ರ ಸರಕಾರ ಸಿಬಿಐ ಬಳಸಿಕೊಂಡು ನನ್ನನ್ನು ಸೇರಿ ಪ್ರಮುಖರನ್ನು ಬಂಧಿಸಿದ್ದಾಾರೆ. ಸತ್ಯಕ್ಕೆೆ ಯಾವುತ್ತೂ ಜಯ ಸಿಗುತ್ತೆೆ ಎಂದು ಹೇಳಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ