Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಂತ್ರಾಲಯದಲ್ಲಿ ಶ್ರೀಮನ್ನ್ಯಾಯ ಸುಧಾ ಪರೀಕ್ಷೆ ಆರಂಭ

ಸುದ್ದಿಮೂಲ ವಾರ್ತೆ ರಾಯಚೂರು, ೆ.11:
ಮಂತ್ರಾಾಲಯದ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಾಪೀಠದ ಏಳನೇ ತಂಡದ ವಿದ್ಯಾಾರ್ಥಿಗಳ ಶ್ರೀಮನ್ನ್ಯಾಾಯ ಸುಧಾ ಪರೀಕ್ಷೆೆ ಆರಂಭವಾಯಿತು.
ಇಂದು ಮಂತ್ರಾಾಲಯದಲ್ಲಿ ವಿದ್ಯಾಾಪೀಠದ 7ನೇ ಬ್ಯಾಾಚ್ ನ್ಯಾಾಯಸುಧಾ ವಿದ್ಯಾಾರ್ಥಿಗಳಿಗೆ ಶ್ರೀಮನ್ನ್ಯಾಾಯಸುಧಾ ಪರೀಕ್ಷೆೆಗೆ ರಾಘವೇಂದ್ರ ಸ್ವಾಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಾಮೀಜಿ ಹಾಗೂ ಶ್ರೀ ವ್ಯಾಾಸರಾಜ ಮಠದ ಪೀಠಾಧಿಪತಿಗಳಾದ ಶ್ರೀ ವಿದ್ಯಾಾಶ್ರೀಶ ತೀರ್ಥ ಸ್ವಾಾಮೀಜಿಗಳವರು ಸಾನ್ನಿಿಧ್ಯದಲ್ಲಿ ಆರಂಭವಾಯಿತು.
ವಿದ್ಯಾಾರ್ಥಿಗಳಾದ ಚಿಂಚೊಳ್ಳಿಿಯ ಶ್ರೀ ವತ್ಸ , ಶ್ರೀನಿಧಿ ಕೆ., ಸುಬೋಧ ದೇಸಾಯಿ, ಅಚ್ಯುತ, ಬಾಲಸುಬ್ರಮಣ್ಯಂ, ಸುಧನ್ವ ಕೆ., ಸುತೇಜ ಹೆಚ್., ಹರ್ಷವರ್ಧನ್ ಅವರು ತಮ್ಮ ಶ್ರೀಮನ್ನ್ಯಾಾಯಸುಧಾ ಪಾಂಡಿತ್ಯ ಪ್ರಸ್ತುತ ಪಡಿಸಿದರು.
ದೇಶದ ವಿವಿಧ ಪಂಡಿತರು ಆಗಮಿಸಿ ವಿದ್ಯಾಾರ್ಥಿಗಳ ಮೌಲ್ಯಮಾಪನ ನಡೆಸುತ್ತಿಿದ್ದಾಾರೆ. ಪರೀಕ್ಷೆಯನ್ನು ಹೆಚ್ಚು ಪಾಂಡಿತ್ಯಪೂರ್ಣ ಮತ್ತು ಆಧ್ಯಾಾತ್ಮಿಿಕವಾಗಿ ಸಮೃದ್ಧಗೊಳಿಸುವ ಕೆಲಸ ವಿದ್ಯಾಾರ್ಥಿಗಳಿಂದ ಆಗುತ್ತಿಿದೆ.
ಈ ಕಾರ್ಯಕ್ರಮದಲ್ಲಿ ನಾನಾ ಭಾಗದ ವಿದ್ಯಾಾರ್ಥಿಗಳು, ಪಾಲಕರು, ಪಂಡಿತರು ಭಾಗವಹಿಸಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ