Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ, ಪಾಲಕರು ಆಸೆಗೆ ಹಣ ನೀಡಬೇಡಿ - ಜೈಭೀಮ್

ಸುದ್ದಿಮೂಲ ವಾರ್ತೆ ರಾಯಚೂರು, ಜ.13:
ಬೆಂಗಳೂರು ಮೂಲದ ಎಚ್‌ಐಎಸ್ ಎನ್ನುವ ಹೆಸರಿನಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾಾರ್ಥಿಗಳಿಗೆ ಹೆಚ್ಚಿಿನ ಅಂಕ ಪಡೆಯಲು ಸಾಮಾಗ್ರಿಿ, ಶಿಷ್ಯ ವೇತನ ನೀಡುವುದಾಗಿ ಹಣ ವಸೂಲಿಗೆ ವ್ಯಕ್ತಿಿಯೊಬ್ಬ ಮುಂದಾಗಿದ್ದು ಪಾಲಕರು ಎಚ್ಚರದಿಂದ ಇರುವಂತೆ ಬಿಎಸ್‌ಪಿ ಜಿಲ್ಲಾಾಧ್ಯಕ್ಷ ಜೈಭೀಮ್ ಮನವಿ ಮಾಡಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಸಂಸ್ಥೆೆಯ ಮುಖ್ಯಸ್ಥನೆಂದು ಮಂಜುನಾಥ ತಂದೆ ನಾಗರಾಜ ಎಂಬ ವ್ಯಕ್ತಿಿ ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆಯುವಂತೆ ತರಬೇತಿ ನೀಡಲು ನಾಲ್ಕೈದು ಜನರ ನೇಮಿಸಿಕೊಂಡು ಪಾಲಕರ, ವಿದ್ಯಾಾರ್ಥಿಗಳ ಮಾಹಿತಿ ಪಡೆದು ಮೊಬೈಲ್ ಮೂಲಕ ಸಂಪರ್ಕ ಮಾಡುತ್ತಿಿರುವುದಾಗಿ ಗೊತ್ತಾಾಗಿದೆ. ಆ ಮೂಲಕ ಹಣದ ಬೇಡಿಕೆ ಇಟ್ಟು ಹೆಚ್ಚಿಿನ ಅಂಕ ಬರುವಂತೆ ನೋಡಿಕೊಳ್ಳುವ ಜೊತೆಗೆ ಅಂಕ ಹೆಚ್ಚಿಿಗೆ ಪಡೆದ ಮಕ್ಕಳಿಗೆ ಶಿಷ್ಯ ವೇತನ ಸಿಗುವುದಾಗಿ ಸುಳ್ಳು ಹೇಳಿ ಪಾಲಕರಿಂದ ಹಣ ವಸೂಲಿ ಮಾಡಿದ ಆರೋಪ ಮಂಡ್ಯ, ಬೆಂಗಳೂರು ಹಾಗೂ ರಾಯಚೂರು ಜಿಲ್ಲೆೆಗಳಲ್ಲಿದೆ ಎಂದರು.
ಬೆಂಗಳೂರಿನ ಎರಡು ಠಾಣೆಗಳಲ್ಲಿ ಈ ಬಗ್ಗೆೆ ದೂರು ದಾಖಲಾಗಿದ್ದು ಸಂಸ್ಥೆೆಯ ವಿಳಾಸದಲ್ಲಿ ಕಚೇರಿಯೇ ಇಲ್ಲಘಿ. ವ್ಯಕ್ತಿಿಯೂ ಕಾಣುತ್ತಿಿಲ್ಲಘಿ. ಹೀಗಾಗಿ, ರಾಯಚೂರು ಜಿಲ್ಲೆೆಯ ಎಸ್‌ಎಸ್‌ಎಲ್‌ಸಿ ವಿದ್ಯಾಾರ್ಥಿಗಳು ಮತ್ತವರ ಪಾಲಕರು ಇಂತಹ ಸುಳ್ಳು ಆಸೆ, ಆಮಿಷೆಗೆ ಬಲಿಯಾಗಿ ಮೋಸ ಹೋಗದಂತೆ ಕೋರಿದರು.
ಹಾಗೇನಾದರೂ ಕರೆ ಬಂದರೆ ಸಂಬಂಧಿಸಿದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಯಾವುದೇ ವಿವರ ಕೊಡಬಾರದು ಎಂದು ಸಲಹೆ ನೀಡಿದರು.
ಸುದ್ದಿಗೋಷ್ಠಿಿಯಲ್ಲಿ ವಿಶ್ವನಾಥ, ಗೋಪಾಲಕೃಷ್ಣಘಿ, ಶಿವಪ್ರಕಾಶ ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ