Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸುಕೋಬ್ಯಾಾಂಕ್ ಕ್ರಿಯಾಶೀಲ ಮತ್ತು ಸೃಜನಶೀಲ ಚಟುವಟಿಕೆಗಳ ಕೇಂದ್ರ

ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.22:
ಸುಕೋ ಬ್ಯಾಾಂಕ್ ಕೃಷಿ ಮತ್ತು ಸಹಕಾರಿ ಕ್ಷೇತ್ರದಲ್ಲಿ ಸೃಜನಶೀಲವಾಗಿ - ಕ್ರಿಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿಿದೆ ಎಂದು ಸಾವಯುವ ಕೃಷಿಕರಾದ ಚಿಂದಾನಂದಪ್ಪ ಅಂಗಡಿ ಅವರು ತಿಳಿಸಿದ್ದಾಾರೆ.
ಸುಕೋ ಬ್ಯಾಾಂಕ್‌ನ ಸಿಂಧನೂರು ಶಾಖೆಯಲ್ಲಿ ನೂತನ ವರ್ಷ 2026ರ ಕ್ಯಾಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಸುಕೋ ಬ್ಯಾಾಂಕ್ ಆರಂಭದಿಂದಲೂ ಕೃಷಿ, ಕೃಷಿಕರು ಮತ್ತು ನೀರು ಸಂರಕ್ಷಣೆ ಹೀಗೇ ಅನೇಕ ಕ್ಷೇತ್ರಗಳಲ್ಲಿ ವಿಭಿನ್ನವಾಗಿ - ವಿಶಿಷ್ಟವಾಗಿ ಸೇವೆ ಸಲ್ಲಿಸುತ್ತಿಿದೆ. ಪ್ರಸ್ತುತ ಪರ್ಯಾಯ ಬೆಳೆ, ಪರ್ಯಾಯ ಕೃಷಿ ಮತ್ತು ಪರಿಸರ ಸ್ನೇಹಿ ಚಟುವಟಿಕೆಗಳತ್ತ ಬ್ಯಾಾಂಕ್ ಗಮನ ನೀಡಬೇಕಿದೆ ಎಂದರು.
‘ಸುಕೃತ’ ಕೃಷಿ ಪ್ರಶಸ್ತಿಿಯನ್ನು ನೀಡುತ್ತಿಿದ್ದ ಸುಕೋ ಬ್ಯಾಾಂಕ್ ಪುನರಾರಂಭಿಸಬೇಕು. ಈ ಮೂಲಕ ಕೃಷಿಯಲ್ಲಿ ಪ್ರಯೋಗಗಳನ್ನು ಪ್ರೋೋತ್ಸಾಾಹಿಸಬೇಕು. ಇಲ್ಲವಾದಲ್ಲಿ ಕೃಷಿಯಲ್ಲಿ ಪ್ರಯೋಗಗಳು ನಿಧಾನಗತಿಯಲ್ಲಿ ನಡೆಯುತ್ತವೆ ಎಂದು ಅವರು ಅಭಿಪ್ರಾಾಯ ವ್ಯಕ್ತಪಡಿಸಿದರು.
ಕಿರಣ ಪತ್ತಿಿನ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷರಾದ
ಶ್ರೀಮತಿ ಮಂಜುಳಾ ಪಾಟೀಲ್ ಅವರು, ಅತಿಥಿಗಳಾಗಿ,
ಸುಕೋ ಬ್ಯಾಾಂಕ್ 1995 ರಲ್ಲಿ ಜನತಾ ಸಹಕಾರಿಯೊಂದಿಗೆ ಸಿಂಧನೂರಲ್ಲಿ ಪ್ರಾಾರಂಭವಾಗಿ ಆಲದಮರದ ರೀತಿಯಲ್ಲಿ ಬೆಳೆದಿದೆ. ಸಹಕಾರಿ ಕ್ಷೇತ್ರದಲ್ಲಿ ವಿಶ್ವಾಾಸಾರ್ಹ ಸೇವೆ ಸಲ್ಲಿಸುವ ಮೂಲಕ ಗ್ರಾಾಹಕರಲ್ಲಿ ಸಹಕಾರ ಕ್ಷೇತ್ರದ ಪುನಶ್ಚೇತನಕ್ಕೆೆ ಅವಕಾಶ ನೀಡಿದೆ ಎಂದರು.
ಸುಕೋ ಬ್ಯಾಾಂಕಿನ ಜನರಲ್ ಮ್ಯಾಾನೇಜರ್ ಆಶಾ ಅವರು, ಸುಕೋ ಬ್ಯಾಾಂಕ್ ಶೀಘ್ರದಲ್ಲೇ ಶೆಡ್ಯೂಲ್ ಬ್ಯಾಾಂಕ್ ಆಗಿ ಉನ್ನತೀಕರಣಗೊಳ್ಳಲಿದೆ. ಗ್ರಾಾಹಕರು ಮತ್ತು ಷೇರುದಾರರ ಸಹಕಾರ ಬ್ಯಾಾಂಕ್‌ನ ಅಭಿವೃದ್ಧಿಿಯಲ್ಲಿ ವಿಶ್ವಾಾಸಾರ್ಹವಾಗಿದೆ ಎಂದರು.
ಶಾಖಾ ವ್ಯವಸ್ಥಾಾಪಕಿ ಲಕ್ಷ್ಮೀದೇವಿ ದಂಡಿನ್ ಅವರು ಸ್ವಾಾಗತ ಕೋರಿದರು. ಸುಕೋ ಬ್ಯಾಾಂಕ್‌ನ ಕ್ಲಸ್ಟರ್ ಮ್ಯಾಾನೇಜರ್
ಶ್ರೀನಿವಾಸ ಶಾಖಾಪುರ ಅವರು ವಂದಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ