Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನ್ಯಾಾಯಾಲಯದಲ್ಲಿ ತಾನೇ ವಾದ ಮಾಡಿ ಪರಿಹಾರ ಪಡೆದ ಟೆಕ್ಕಿಿ

ಸುದ್ದಿಮೂಲ ವಾರ್ತೆ ಕೊಪ್ಪಳ, ಅ.12:
ನ್ಯಾಾಯಾಲಯದಲ್ಲಿ ವಾದ ಮಾಡಲು ವಕೀಲರು ಬೇಕು. ಕಾನೂನು, ಸೆಕ್ಷನ್‌ಗಳನ್ನು ಓದಿಕೊಂಡಿರುವವರು ಬೇಕು. ಈ ಜ್ಞಾಾನ ಹೊಂದಿದ್ದರೆ ಸಾರ್ವಜನಿಕರು ವಾದ ಮಾಡಬಹುದು. ಈ ರೀತಿ ವಾದ ಮಾಡಿ ಪರಿಹಾರವನ್ನು ಟೆಕ್ಕಿಿ ಒಬ್ಬರು ಪಡೆದಿದ್ದಾಾರೆ.
ನ್ಯಾಾಯಾಧೀಶರ ಮುಂದೆ ತಮ್ಮ ವಾದವನ್ನು ಮಾಡಲು ಕಾನೂನು ಪರಿಣಿತಿಯನ್ನು ಹೊಂದಿರಬೇಕು. ಕಾನೂನು ಮಾಹಿತಿ ಇದ್ದರೆ ಕೋರ್ಟಿನಲ್ಲಿ ವಾದ ಮಾಡಲು ವಕೀಲರೇ ಬೇಕೆಂದು ಇಲ್ಲ. ಆದರೆ ಸಾಮಾನ್ಯವಾಗಿ ಕಾನೂನು ಗೊತ್ತಿಿಲ್ಲದೆ ನ್ಯಾಾಯಾಲಯದಲ್ಲಿ ವಕೀಲರ ಸಹಾಯ ಪಡೆಯುವುದು ವಾಡಿಕೆ, ಆದರೆ ಕೊಪ್ಪಳ ತಾಲೂಕಿನ ಕಂಪಸಾಗರದ ಟೆಕ್ಕಿಿಯೊಬ್ಬರು ಗ್ರಾಾಹಕರ ನ್ಯಾಾಯಾಲಯದಲ್ಲಿ ತಮ್ಮ ಕೇಸ್ ನ ಬಗ್ಗೆೆ ಸಮರ್ಥವಾಗಿ ವಾದ ಮಾಡಿ ಡ್ರೋೋನ್ ಕಂಪನಿಯಿಂದ ಪರಿಹಾರ ಪಡೆದುಕೊಂಡಿದ್ದಾಾರೆ.
ಕೊಪ್ಪಳ ತಾಲೂಕಿನ ಕಂಪಸಾಗರದ ಹರೀಶ ಜೈನ್ ಎಂಬುವವರು ಸ್ಟಾವೇರ್ ಇಂಜನೀಯರ್, ಕ್ರಾಾಪ್ ಸೆಕ್ಯೂರ್ ಅಗ್ರೋೋ ಟೆಕ್ ಎಂಬ ಕಂಪನಿಯನ್ನು ಹುಲಿಗಿಯಲ್ಲಿ ಆರಂಭಿಸಿದ್ದಾಾರೆ. ಅವರು ರೋಬ್ಸೋೋ ಇನ್ ರೋಬೊಟಿಕ್ ಎಂಬ ಕಂಪನಿಯಿಂದ ಬೆಳೆಗಳಿಗೆ ಔಷಧಿ ಸಿಂಪಡಣೆ ಮಾಡುವ ಡ್ರೋೋನ್‌ನ್ನು ಮೂರು ವರ್ಷಗಳ ಹಿಂದೆ ಖರೀದಿಸಿದ್ದರು. ಈ ಡ್ರೋೋನ್ ಬಳಕೆ ಮಾಡುವಾಗ ತಾಂತ್ರಿಿಕ ತೊಂದರೆಯಾಗಿ 1.5 ಕಿಮೀ ದೂರದಲ್ಲಿ ಹೋಗಿ ಬಿದ್ದಿತ್ತು. ಈ ಕುರಿತು ಡ್ರೋೋನ್ ಕಂಪನಿಗೆ ಸಂಪರ್ಕಿಸಿ ಪರ್ಯಾಯ ಡ್ರೋೋನ್ ನೀಡಲು ಇಲ್ಲವೆ ಪರಿಹಾರ ನೀಡುವಂತೆ ಮನವಿ ಮಾಡಿಕೊಂಡರು. ಆದರೆ ರೋಬ್ಸೋೋ ಇನ್ ರೋಬೊಟಿಕ್ ಕಂಪನಿಯವರಿಂದ ಸರಿಯಾದ ಸ್ಪಂದನೆ ಸಿಗಲಿಲ್ಲ. ಇದೇ ಕಾರಣಕ್ಕೆೆ ಕೊಪ್ಪಳದ ಗ್ರಾಾಹಕರ ವ್ಯಾಾಜ್ಯ ಪರಿಹಾರ ವೇದಿಕೆಯಲ್ಲಿ ಪ್ರಕರಣ ದಾಖಲಿಸಿದರು. ಪ್ರಕರಣದ ವಿಚಾರಣೆಯು 21 ಬಾರಿ ನಡೆಯಿತು. ನ್ಯಾಾಯಲಯದಲ್ಲಿ ತಮಗೆ ಆಗಿರುವ ಹಾನಿಯ ಬಗ್ಗೆೆ ಕಾನೂನಾತ್ಮಕವಾಗಿ ಮಾತನಾಡಿದ್ದಾಾರೆ. ಇವರ ಸಮರ್ಥ ವಾದದಿಂದಾಗಿ ಗ್ರಾಾಹಕರ ನ್ಯಾಾಯಾಲಯವು ಹರೀಶ ಜೈನ್ ರಿಗೆ 3.75 ಲಕ್ಷ ರೂಪಾಯಿ ಹಾನಿ. 15 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಆದೇಶ ಹೊರಡಿಸಿದ್ದಾಾರೆ. ತಮ್ಮ ಕೇಸ್‌ಗೆ ಬೇಕಾಗುವಷ್ಟು ಕಾನೂನು ಜ್ಞಾಾನವನ್ನು ಪುಸ್ತಕ ಹಾಗು ಇಂಟರ್‌ನೆಟ್ ಮೂಲಕ ಪಡೆದು ವಾದ ಮಂಡಿಸಿದೆ ಎನ್ನುತ್ತಾಾರೆ ಹರೀಶ.
ಜ್ಞಾಾನ ಪಡೆಯಲು ಆಸಕ್ತಿಿಬೇಕು. ಇಂತಹ ಆಸಕ್ತಿಿ ಇದ್ದರೆ ಎಂತಹ ಪ್ರಕರಣವಾದರೂ ಗೆಲ್ಲಬಹುದು ಎಂಬುವುದಕ್ಕೆೆ ಹರೀಶ ಜೈನ್ ಸಾಕ್ಷಿಯಾಗಿದ್ದಾಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ