Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಕ್ಕಳ ಕಳ್ಳತನ ಯತ್ನದ ಆರೋಪಿಗೆ ಥಳಿತ, ವಿಚಾರಣೆ

 ಸುದ್ದಿಮೂಲ ವಾರ್ತೆ ರಾಯಚೂರು, ನ.28:
ಬೆಡ್ ಶೀಟ್ ಮಾರಾಟ ಮಾಡಲು ಬಂದ ವ್ಯಕ್ತಿಿ ಮಕ್ಕಳ ಕಳ್ಳತನಕ್ಕೆೆ ಮುಂದಾಗಿದ್ದರು ಎಂಬ ಆಪಾದನೆಯೊಂದಿಗೆ ವ್ಯಕ್ತಿಿಯ ಥಳಿಸಿದ ಘಟನೆ ತಾಲೂಕಿನ ಡಿ.ರಾಂಪೂರು ಗ್ರಾಾಮದಲ್ಲಿ ಜರುಗಿದೆ.
ಥಳಿತಕ್ಕೊೊಳಗಾದ ವ್ಯಕ್ತಿಿ ಉತ್ತರ ಭಾರತ ಮೂಲದವನಾರಾಗಿದ್ದು ಡಿ.ರಾಂಪೂರು ಗ್ರಾಾಮದಲ್ಲಿ ಬೆಡ್ ಶೀಟ್ ಮಾರಾಟ ಮಾಡುವ ನೆಪದಲ್ಲಿ ಎರಡು ದ್ವಿಿಚಕ್ರ ವಾಹನಗಳಲ್ಲಿ ಹೊರಟಿದ್ದ ಇಬ್ಬರು ನಾಲ್ಕು ಜನ ಮಕ್ಕಳ ಕಳ್ಳತನಕ್ಕೆೆ ಮುಂದಾಗಿದ್ದರು ಎಂದು ಗ್ರಾಾಮಸ್ಥರು ದ್ವಿಿಚಕ್ರ ವಾಹನಗಳ ಹಿಂಬಾಲಿಸಿ ಹಿಡಿಯಲು ಯತ್ನಿಿಸಿದ್ದಾರೆ.
ಆಗ ಓರ್ವ ವ್ಯಕ್ತಿಿ ಸಿಕ್ಕಿಿ ಬಿದ್ದಿದ್ದು ಗ್ರಾಾಮಸ್ಥರು ಥಳಿಸಿ ಪೊಲೀಸರಿಗೆ ಒಪ್ಪಿಿಸಿದ್ದಾರೆ. ಗ್ರಾಾಮದ ಕೃಷ್ಣಪ್ಪ ಎಂಬುವವರ 6 ವರ್ಷದ ಪುತ್ರ ರಂಜಿತನನ್ನು ಅಪಹರಿಸಲು ವಿಲ ಯತ್ನ ನಡೆಸಿದ್ದಾರೆ.
ಇದನ್ನ ನೋಡಿದ ಇನ್ನೋೋರ್ವ ಬಾಲಕ ಕೂಗಿಕೊಂಡಾಗ ಸುತ್ತಮುತ್ತಲ ಜನ ಜಮಾಯಿಸುತ್ತಿಿದ್ದಂತೆ ಮಗುವನ್ನು ಬಿಟ್ಟು ಮೂವರು ಆರೋಪಿಗಳು ಪರಾರಿಯಾಗಿದ್ದು ಓರ್ವ ಸಿಕ್ಕಿಿಬಿದ್ದಿದ್ದಾನೆ.
ಯಾಪಲದಿನ್ನಿಿ ಪೊಲೀಸ್ ಠಾಣಾ ವ್ಯಾಾಪ್ತಿಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿ ವಿಚಾರಣೆ ನಡೆಸಿದ್ದಾರೆ. ಮಕ್ಕಳ ಕಳ್ಳ ಎಂದು ಶಂಕೆಯ ವ್ಯಕ್ತಿಿಯ ಗ್ರಾಾಮಸ್ಥರು ಥಳಿಸಿದ್ದಾಾರೆ.
ಈ ಘಟನೆ ಬಗ್ಗೆೆ ಪೊಲೀಸ್ ಠಾಣೆಯಲ್ಲಿ ಯಾವುದೆ ದೂರು ದಾಖಲಾಗಿಲ್ಲ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ