Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕ್ರಿಸ್ ಮಸ್ ಹಬ್ಬದ ಆಗಮನಕ್ಕೆ ಸಂಭ್ರಮದ ಸ್ವಾಗತ : ಭವ್ಯ ಮೆರವಣಿಗೆ

ಸುದ್ದಿಮೂಲ ವಾರ್ತೆ ಯಾದಗಿರಿ, ನ.30:
ಡಿ.25 ರಂದು ಅತ್ಯಂತ ಸಡಗರದಿಂದ ಆಚರಿಸುವ ಕ್ರಿಿಸ್ ಮಸ್ ಹಬ್ಬದಂಗವಾಗಿ ಅದರ ಆಗಮನದ ಮೆರವಣಿಗೆಯನ್ನು ನಗರದಲ್ಲಿ ಭಾನುವಾರ ಅಪಾರ ಜನರ ಜಯಘೋಷದ ಸಂಭ್ರಮದಿಂದ ನಡೆಯಿತು.
ನಗರದ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಕ್ರಿಿಸ್ಮಸ್ ಆಗಮನದ ಮರೆವಣಿಗೆಗೆ ಕೈಸ್ತ ಸಮುದಾಯದವರು ತಾತಾ ಸಿಮಂಡ್ಸ್ ಮೆಮೋರಿಯಲ್ ಮೆಥೋಡಿಸ್ಟ್ ಚರ್ಚ್ ಸಹಯೋಗದೊಂದಿಗೆ ಅದ್ದೂರಿ ಪಾದಯಾತ್ರೆೆಯ ಮೂಲಕ ಮೆರವಣಿಗೆ ಆರಂಭಿಸಿದರು.
ಮೆಥೋಡಿಸ್ಟ್ ಜಿಲ್ಲಾ ಮೇಲ್ವಿಿಚಾರಕ ರೆ. ಎಸ್. ನಂದಕುಮಾರ, ಸಹಾಯಕ ಸಭಾ ಪಾಲಕರೆ. ಜಾನವೆಸ್ಲಿಿ ಹಾಗೂ ತಾತಾ ಸಿಮಂಡ್ಸ್ ಮೆಮೋರಿಯಲ್ ಮೆಥೋಡಿಸ್ಟ್ ಚರ್ಚ್ ನ ಪಾಸ್ಟರ್ ರೆ. ಅರುಣಕುಮಾರ ಅವರ ನೇತೃತ್ವದಲ್ಲಿ ಶಾಸಿ ವೃತ್ತ, ಹೊಸ ಬಸ್ ನಿಲ್ದಾಾಣ, ಹೊಸಳ್ಳಿಿ ಕ್ರಾಾಸ್ ಮೂಲಕ ತಾತಾ ಸಿಮೆಂಡ್‌ಸ್‌ ಚರ್ಚ್‌ಗೆ ಆಗಮಿಸಿತು.
ಈ ಸಂದರ್ಭದಲ್ಲಿ ವಿಜಯ ರತ್ನ, ಉದಯಕುಮಾರ ದೊಡ್ಮಮನಿ, ಶ್ಯಾಾಮಸನ್ ಮಾಳಿಕೇರಿ, ಸುರಪುರ್ ಚರ್ಚನ ಜಿಲ್ಲಾ ಮೇಲ್ವಿಿಚಾರಕರೆ. ಆನಂದ, ದೇವ ಪುತ್ರ ಮಾಳಿಕೇರಿ, ಸುಭಾಶ ಕನ್ನಡ, ಆನಂದ ಡಿಕೆ. ಸುನಾಥ ರೆಡ್ಡಿಿ, ಸೇರಿದಂತೆ ಇತರರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ