Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕನ್ನಡ ನಾಡಿನ ವೈವಿಧ್ಯತೆ ಅದ್ಭುತ - ಅಣ್ಣಪ್ಪ

 ಸುದ್ದಿಮೂಲ ವಾರ್ತೆ ಹರಪನಹಳಿ, ನ.29:
ಕನ್ನಡ ಎಂಬ ಮೂರಕ್ಷರದಲ್ಲಿ ವೈಭವದ ಸೊಗಡು ಅಡಗಿದೆ ಎಂದು ಹೊಸಪೇಟೆಯ ಬಿಡಿಸಿಸಿಬ್ಯಾಾಂಕ್ ನಿರ್ದೆಶಕ ವೈ.ಡಿ.ಅಣ್ಣಪ್ಪ ಹೇಳಿದರು.
ತಾಲೂಕಿನ ತೆಲಿಗಿ ಗ್ರಾಾಮದ ಆಲಗಿಲವಾಡ ಪಾಟೀಲ್ ವಿರೂಪಾಕ್ಷಪ್ಪ ಸರ್ಕಾರಿ ಪ್ರೌೌಢಶಾಲೆ ಆವರಣದಲ್ಲಿ ಕನ್ನಡ ಮನಸ್ಯುಗಳ ಒಕ್ಕೂಟ, ಕರ್ನಾಟಕ ರಕ್ಷಣಾ ವೇದಿಕೆ,ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ತೆಲಿಗಿ ಹೋಬಳಿ ಘಟಕ ಇವರ ಸಹಯೋಗದಲ್ಲಿ 70ನೇ ಕನ್ನಡ ರಾಜ್ಯೋೋತ್ಸವ ಅಂಗವಾಗಿ ಹಮ್ಮಿಿಕೊಂಡಿದ್ದ. ಕನ್ನಡ ನುಡಿ ಕಲರವ ಹಾಗೂ ಸಾಂಸ್ಕೃತಿಕ ಸಂಗೀತ ಕಲಾ ವೈಭವ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು.
ಕನ್ನಡದ ಒಳ- ಹೊರಗಿನ ವಸ್ತು ವಿಶೇಷ, ಸೌಂದರ್ಯ, ಸಂಪತ್ತು, ಭಾಷಾ ಸೊಗಡು ಕರ್ನಾಟಕದಲ್ಲಿ ಅಲ್ಲದೆ ದೇಶದ ವಿವಿಧ ರಾಜ್ಯಗಳಲ್ಲಿ, ವಿದೇಶಗಳಲ್ಲಿ ನೆಲೆಸಿರುವ ಅನೇಕ ಕನ್ನಡಿಗರು ಸಹ ರಾಜ್ಯೋೋತ್ಸವ ಇನ್ನಿಿತರ ಕಾರ್ಯಕ್ರಮವನ್ನು ಹಮ್ಮಿಿಕೊಂಡು, ಅಲ್ಲಿಯೂ ಕೂಡ ಕನ್ನಡದ ಕೀರ್ತಿ ಪತಾಕೆಯನ್ನು ಎತ್ತಿಿ ಹಿಡಿದಿರುವುದು ಹಿಡಿಯುತ್ತಿಿರುವುದು ಹೆಮ್ಮೆೆಯ ಸಂಗತಿ. ಅದರಿಂದಾಗಿ ಹೊರನಾಡಿನ ಕನ್ನಡಿಗರಿಗೆ ಅಭಿನಂದನೆಗಳನ್ನು ಸಲ್ಲಿಸಲೇಬೇಕು.ಕನ್ನಡದ ಭುವಿಯ ಅಂತರಂಗದಲ್ಲಿ ಅಪಾರ ಖನಿಜ ಸಂಪತ್ತು ಅಡಗಿದೆ, ಕರಾವಳಿ ತೀರ, ನದಿಗಳು, ವಿವಿಧ ಜಾನಪದ ಶೈಲಿ ಒಂದು ಜಿಲ್ಲೆಯಿಂದ ಮತ್ತೊೊಂದು ಜಿಲ್ಲೆಗೆ ಪಯಣಿಸಿದಂತೆ ವಿಭಿನ್ನ ಭಾಷಾ ಸೊಗಡು, ಆಹಾರ ವಿಹಾರ, ಜನರ ಸಂಸ್ಕೃತಿ, ಅದರಲ್ಲೂ ಗ್ರಾಾಮೀಣ ಭಾಷೆಯ ಜನರ ಜೀವನ ಅದ್ಭುತವಾಗಿದೆ ಎಂದರು.
ನೀಲಗುಂದದ ಗುಡ್ಡದ ವೀರಕ್ತಮಠದ ಶ್ರೀ ಚನ್ನಬಸವ ಶಿವಯೋಗಿಗಳು ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಕನ್ನಡ ಪರವಾಗಿ ಸಾಕಷ್ಟು ಜನರು ಸೇವೆ ಮಾಡಿದ್ದಾರೆ. ಕನ್ನಡ ನಾಡುದರು.
ದಾವಣಗೆರೆ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್ ವೀರಭದ್ರಪ್ಪ ಸಹ ಮಾತನಾಡಿದರು. ತೆಲಿಗಿಯ ಜಡೇಸ್ವಾಾಮಿ ಮಠದ ಶ್ರೀ ಕಿಡಿಗಣ್ಣಯ್ಯ ಸ್ವಾಾಮೀಜಿ ನೇತೃತ್ವ ವಹಿಸಿದ್ದರು.
ಗ್ರಾಾಮಪಂಚಾಯಿತಿ ಅಧ್ಯಕ್ಷರಾದ ಕಾಳಮ್ಮ ಬಾರೀಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ಅದ್ಯಕ್ಷ ಕೆ.ಉಚ್ಚೆೆಂಗೆಪ್ಪ, ಧರ್ಮಸ್ಥಳ ಗ್ರಾಾಮೀಣ ಅಭಿವೃದ್ಧಿಿ ಸಂಸ್ಥೆೆಯ ತಾಲೂಕು ಅಧಿಕಾರಿ ಸುಬ್ರಮಣ್ಯ,
ಕರ್ನಾಟಕ ರಕ್ಷಣಾವೇದಿಕೆ ತೆಲಿಗಿಯ ತಳವಾರ ಅಂಜಿನಪ್ಪ, ಸಮಾಜಿಕ ಕಾರ್ಯಕರ್ತ ಗುಂಡಿ ಮಂಜುನಾಥ, ಕರ್ನಾಟಕ ರಾಜ್ಯ ರೈತ ಸಂಘದ ತೆಲಿಗಿ ಹೋಬಳಿ ಘಟಕದ ಅಧ್ಯಕ್ಷ ತಳವಾರ ನಾಗರಾಜ,ಜ್ಯೂನಿಯರ್‌ಅಂಬರೀಶ್, ಕೆ.ಎಸ್ ಆರ್ ಟಿ.ಸಿ ನಿವೃತ್ತ ನೌಕರರಾದ ಎಸ್ ಶಿವಣ್ಣ, ಪೊಲೀಸ್ ಇಲಾಖೆಯ ವಿಠಲ್, ಕರಿಬಸಪ್ಪ, ಸೇರಿದಂತೆ ಇತರರು ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ