Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹುಸಿ ಚೆಂಡಿನ ಹೊಡೆದಾಟ ಬಲು ಜೋರು ಜಾತ್ರಾಮಹೋತ್ಸವಕ್ಕೆ ತೆರೆ

ಸುದ್ದಿಮೂಲ ವಾರ್ತೆ ಅರಕೇರಾ, ನ.28:
ಪಟ್ಟಣದ ಶ್ರೀ ಸೂಗೂರೇಶ್ವರ ಜಾತ್ರಾಾ ಮಹೋತ್ಸವ ಅಂಗವಾಗಿ ಗುರುವಾರ ಸಂಜೆ ಅಪಾರ ಭಕ್ತ ಸಮೂಹದ ಮಧ್ಯೆೆ ಕಡುಬಿನ ಕಾಳಗ ಜರುಗಿತು. ಹಿರೇಮಠದ ಶ್ರೀ ಚಂದ್ರಶೇಖರಯ್ಯ ಸ್ವಾಾಮಿ ಸಾನ್ನಿಿಧ್ಯ ವಹಿಸಿದ್ದರು.
ಪುರವಂತರುವಡವು-ವಚನದ ಮೇಳ ಪಾಲ್ಗೊೊಂಡಿತ್ತು. ಭಕ್ತರು ನಂದಿಕೋಲು ಸೇವೆ ಮಾಡಿದರು. ನಂತರ ಭಕ್ತರು ಗಂಡಿನ ಕಡೆಯವರು ಮತ್ತು ಹೆಣ್ಣಿಿನ ಕಡೆಯವರೆಂದು ಎರಡು ಗುಂಪುಗಳನ್ನು ಮಾಡಿ ಆಡಿದ ಹುಸಿ ಚೆಂಡಿನ ಹೊಡೆದಾಟ ನೋಡುಗರ ಕಣ್ಮನ ಸೆಳೆಯಿತು. ಭಕ್ತರು ಬೆಳಿಗ್ಗೆೆ 6 ಗಂಟೆಗೆ ಅರಕೇರಾ ಬಸವಣ್ಣನ ಸನ್ನಿಿಧಿಗೆ ತೆರಳಿ ಪೂಜೆ ಸಲ್ಲಿಸಿ, ಹುಸಿ ಚೆಂಡಿನ ತಯಾರಿಗಾಗಿ ಎಲೆಗಳನ್ನು (ತಪ್ಪಲಗಳು) ತಂದಿದ್ದರು. ಕಟ್ಟಿಿದ ಸೂಡುಗಳಿಂದ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆಯಿತು. ಬಳಿಕ ದೇವಸ್ಥಾಾನದಲ್ಲಿ ಮಹಾ ಮಂಗಳಾರತಿಯೊಂದಿಗೆ ಜಾತ್ರಾಾ ಮಹೋತ್ಸವಕ್ಕೆೆ ತೆರೆ ಎಳೆಯಲಾಯಿತು.
ಜಾತ್ರಾಾ ಮಹೋತ್ಸವದ ಅಂಗವಾಗಿ ದೇವಸ್ಥಾಾನದಲ್ಲಿ ಸಹಸ್ರಾಾರು ಸಂಖ್ಯೆೆಯಲ್ಲಿ ಭಕ್ತರು ನೆರೆದಿದ್ದರು. ಕಾಯಿ, ಕರ್ಪೂರ, ನೈವೇದ್ಯ ಶ್ರೀ ಸೂಗೂರೇಶ್ವರನಿಗೆ ಸಮರ್ಪಿಸಿ ಭಕ್ತಿಿ ಮೆರೆದರು. ನಾಲ್ಕೈದು ದಿನ ವಿಜೃಂಭಣೆಯಿಂದ ಜರುಗುವ ಜಾತ್ರೆೆಗೆ ದೇವಸ್ಥಾಾನ ವಿವಿಧ ಬಗೆಯ ಹೂಗಳು ಹಾಗೂ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರದಿಂದ ದೇವಸ್ಥಾಾನ ಜಗಮಗಿಸುತ್ತಿಿತ್ತು. ಕಡುಬಿನ ಕಾಳಗದಲ್ಲಿ ಪುರವಂತಿಗೆಯವರಿಂದ ಅನೇಕ ಭಕ್ತರು ಶಸಗಳನ್ನು ಹಾಕಿಸಿಕೊಂಡರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ