Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

24 ಗಂಟೆಯಲ್ಲಿಯೇ ನಕಲಿ ನೊಟು ಜಾಲ ಬೇಧಿಸಿದ ಪೊಲೀಸರು

ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಡಿ.24:
ತಾಲೂಕಿನ ಅರಸೀಕೆರೆ ಗ್ರಾಾಮದಲ್ಲಿ ಗ್ರಾಾಮದೇವತೆ ದಂಡಿ ದುರ್ಗಮ್ಮನ ಜಾತ್ರೆೆಯಲ್ಲಿ ಕೆಲ ವ್ಯಕ್ತಿಿಗಳು ನಕಲಿ ನೋಟುಗ ಚಲಾವಣೆ ಮಾಡಿರುವುದು 24 ಗಂಟೆಯಲ್ಲಿ ಪೊಲೀಸರು ಪತ್ತೆೆ ಹಚ್ಚಿಿದ್ದಾಾರೆ.
ಗ್ರಾಾಮದ ಜಾತ್ರಾಾ ಪ್ರಯುಕ್ತ ವೀರಭದ್ರಪ್ಪ ಎಚ್ ಕೆ ಅವರ ಮಾಲಿಕತ್ವದಲ್ಲಿ ಶ್ರೀಮಾತ ಅಮ್ಯೂಸ್ಮೆೆಂಟ್ ಪಾರ್ಕ್‌ನ ಆಟಿಕೆಗಳನ್ನು ನಡೆಸುವ ಸಂದರ್ಭದಲ್ಲಿ ಕೆಲ ವ್ಯಕ್ತಿಿಗಳು 500 ರೂ ಮುಖಬೆಲೆಯ ನಕಲಿ ನೋಟು ಚಲಾವಣೆಯಾದ ಬಗ್ಗೆೆ ದೂರನ್ನು ದಾಖಲಿಸಿದ ತರುವಾಯ ನಕಲಿ ನೋಟಿನ ಜಾಲದ ಆರೋಪಿತರ ಪತ್ತೆೆಗಾಗಿ ವಿಜಯನಗರ ಎಸ್ಪಿಿ ಹಾಗೂ ಹರಪನಹಳ್ಳಿಿ ಡಿ ವೈ ಎಸ್ ಪಿ ಸಂತೋಷ್ ಚೌಹಾನ್ ರವರ ಮಾರ್ಗದರ್ಶನದಲ್ಲಿ ಸಿಪಿಐಗಳಾದ ಮಹಾಂತೇಶ್ ಸಜ್ಜನ್. ವಿಕಾಸ್ ಲಮಾಣಿ ಅರಸೀಕೆರೆ ಪಿಎಸ್‌ಐ ವಿಜಯ ಕೃಷ್ಣ. ಕಿರಣ್ ಕುಮಾರ ನೇತೃತ್ವದಲ್ಲಿ ಪೊಲೀಸರು ದೂರು ದಾಖಲಾದ 24 ಗಂಟೆ ಒಳಗೆ 5 ಜನ ಆರೋಪಿತರನ್ನು ಪತ್ತೆೆ ಹಚ್ಚುವಲ್ಲಿ ಯಶಸ್ವಿಿಯಾಗಿದ್ದಾರೆ. ಆರೋಪಿತರಾದ ಮಹಮ್ಮದ್ ರಿಯಾನ್, ಮಹಮದ್ ಅಖಿಲ್, ನರೇಂದ್ರ ಪ್ರಸಾದ್, ಜಿ ಬಾಬು, ಕುಮಾರಸ್ವಾಾಮಿ ಹಾಗೂ ಕಾನೂನು ಸಂಘರ್ಷ ಒಳಪಟ್ಟ ಒಬ್ಬ ಬಾಲಕನ ಬಂಧನವಾಗಿದ್ದು. ಇವರೆಲ್ಲರೂ ಸ್ಥಳೀಯ ಅರಸಿಕೆರೆ.ಉಚ್ಚಂಗಿದುರ್ಗ, ಕೂಡ್ಲಿಿಗಿ, ಮೊಳಕಾಲ್ಮೂರು ವಾಸಿಗಳಾಗಿರುತ್ತಾಾರೆ. ಆರೋಪಿತರಿಂದ 500 ಮುಖಬೆಲೆಯ 80 ನೋಟುಗಳು, ಒಂದು ಗ್ಸ್‌ೂ ವಾಹನ, 2 ಬೈಕ್, 5 ಮೊಬೈಲ್ ಸೇರಿದಂತೆ ಅಂದಾಜು 4 ಲಕ್ಷದ 50ಸಾವಿರ ಬೆಲೆಬಾಳುವ ವಸ್ತುಗಳನ್ನು ಜಪ್ತಿಿ ಮಾಡಲಾಗಿದೆ.
ಸದರಿ ಪೊಲೀಸರ ಕಾರ್ಯಕ್ಕೆೆ ವಿಜಯನಗರ ಎಸ್ಪಿಿ ಜಾನ್ಹವಿ, ಪೊಲೀಸ್ ಹೆಚ್ಚುವರಿ ಅಧೀಕ್ಷಕ ಮಂಜುನಾಥ್ ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಂಸಿರುತ್ತಾಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ