Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಜ್ಯ ಸರಕಾರ ರೈತರಿಗೆ ಅನ್ಯಾಯ ಮಾಡಿದೆ- ಲಂಕೇಶ

ಸುದ್ದಿಮೂಲವಾರ್ತೆ

ಕೊಪ್ಪಳ ಜು 14: ರಾಜ್ಯ ಸರಕಾರ ಅನೇಕ ಯೋಜನೆಗಳನ್ನು ರದ್ದು ಮಾಡಿ ಅನ್ಯಾಯ ಮಾಡಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಟಿಎಂಸಿಅವರು ಇಂದು ಕೊಪ್ಪಳ‌ ಮೀಡಿಯಾ ಕ್ಲಬ್ ಮಾತನಾಡಿ ಹಿಂದಿನ ಬಿಜೆಪಿ ಸರಕಾರ ಯೋಜನೆಗಳನ್ನು ರದ್ದು ಮಾಡಿದ್ದು ಅದಕ್ಕೆ ನಾವು ಹೋರಾಟ ಮಾಡುತ್ತಿದ್ದೇವೆ.

ಅವರು ಕೇವಲ ಗ್ಯಾರಂಟಿ ಯೋಜನೆಯ ಜಾರಿಯಲ್ಲಿ ಕಾಲಹರಣ ಮಾಡುತ್ತಿದೆ. ಶಕ್ತಿ ಯೋಜನೆಗೆ ಹಣ ನೀಡುತ್ತಿದ್ದಾರೆ. ಆದರೆ ಅದಕ್ಕೆ ಹಣಕಾಸಿನ ಲಭ್ಯವಿಲ್ಲ. ಅಕ್ಕಿ ಬದಲಾಗಿ ಹಣ ಹಾಗು ಪರ್ಯಾಯ ಧಾನ್ಯ ನೀಡಲು ಮುಂದಾಗಿದೆ.

ಶಕ್ತಿ ಯೋಜನೆಯನ್ನು ಪುರುಷರಿಗೂ ಮಾಡಬೇಕು. ಇದರಿಂದ ಕುಟುಂಬದಲ್ಲಿ ಬಿರುಕು ಮಾಡುತ್ತಿದೆ. ಪುರುಷರಿಗೆ ಹಾಗು ಮಹಿಳೆಯರಿಗೆ ಅರ್ಧ ದರ ನೀಡಬೇಕು ಎಂದು ಹೇಳಿದರು.

ಸಿದ್ದರಾಮಯ್ಯ ಎಸಿಬಿ ತಂದಿದ್ದು ಸದುದ್ದೇಶದಿಂದ ತಂದಿದ್ದೇನೆ ಎಂದು ಹೇಳಿದ್ದಾರೆ. ಆದರೆ ಲೋಕಾಯುಕ್ತವನ್ನು ಯಾಕೆ ವೀಕ ಮಾಡಿದ್ದರು.

ಆನೇಗೊಂದಿಯು ಡ್ರಗ್ ಹಬ್ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ ರಾಯರಡ್ಡಿಯವರು ರೇಸಾರ್ಟ್ ಬಂದ್ ಮಾಡಿ ಎಂದಿಲ್ಲ. ಈ ಕುರಿತು ಶ್ರೀನಾಥ ಹೇಳಿಕೆ ಸರಿ ಅಲ್ಲ. ರಾಯರಡ್ಡಿಯವರು ಪೊಲೀಸ್ ಮಾಹಿತಿಯಿಂದ ಹೇಳಿದ್ದಾರೆ ಎಂದು ಹೇಳಿದರು.

ಅಂಜನಾದ್ರಿ ಬೆಟ್ಟ ಅಭಿವೃದ್ದಿಗೆ ಹಣ ನೀಡಿಲ್ಲ ಎಂದು ಜನಾರ್ಧನರಡ್ಡಿ ಹೇಳಿಕೆ ಅಲ್ಲಗಳೆಯುತ್ತೇನೆ. ಹಿಂದಿನ ಸರಕಾರದಲ್ಲಿ ಹಣಕಾಸು ಹಾಗು ಆಡಳಿತಾತ್ಮಕ ಮಂಜೂರಾತಿ ನೀಡಿದೆ. ಅವರು ಶಾಸಕರಾಗಿ ಈ ರೀತಿಯಾಗಿ ಹೇಳಬಾರದು. ಅವರು ಚುನಾವಣೆಗೆ ನಿಲ್ಲುತ್ತಾರೆ ಎನ್ನುವ ಕಾರಣಕ್ಕೆ ಹಣ ನೀಡಿದೆ ಎನ್ನುವುದು ಸರಿ ಅಲ್ಲ ಅಂದ್ರು.

ರೈತರಿಗೆ ಅನುಕೂಲವಾಗುವ ಎಪಿಎಂಸಿ ಕಾಯ್ದೆ ರದ್ದು. ಕಿಸಾನ ಸಮ್ಮಾನ ಯೋಜನೆ ರದ್ದುಗೊಳಿಸಿರುವುದು ಸರಿ ಅಲ್ಲ. ಗೋ ಹತ್ಯೆ ಮಾಡುವದನ್ನು ತಡೆಯಲು ಗೋಶಾಲೆಗಳನ್ನು ರದ್ದು ಮಾಡಿದೆ ಎಂದು ಬಿಜೆಪಿ ಜಿಲ್ಲಾ ಬಿಜೆಪಿ ರೈತ ಮೋರ್ಚ ಅಧ್ಯಕ್ಷ ಲಂಕೇಶ ಗುಳದಳ್ಳಿ ಹೇಳಿದರು

ಮಲ್ಲನಗೌಡ ಹೊಸಮನಿ, ಅಂದಪ್ಪ ಯಲ್ಲಮ್ಮನವರ, ಮಹೇಶ ಹಾದಿಮನಿ ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ