Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಿಲ್ಲದ ಬ್ರಿಿಮ್ಸ್ ಅವಾಂತರ ಬಾಣಂತಿಯರ ವಾರ್ಡ್ ಗೆ ನುಗ್ಗಿಿದ ಟಾಯ್ಲೆೆಟ್ ನೀರು !

ಸುದ್ದಿಮೂಲ ವಾರ್ತೆ ಬೀದರ್, ಸೆ.27:
ಸದಾ ಸಮಸ್ಯೆೆಗಳ ಆಗರದ ಸುದ್ದಿಯಿಂದಲೇ ಕುಖ್ಯಾಾತಿ ಗಳಿಸಿರುವ ನಗರದ ಬ್ರಿಿಮ್ಸ್ ಆಸ್ಪತ್ರೆೆ ಮತ್ತೆೆ ಸುದ್ದಿಯಲ್ಲಿದೆ.
ಸತತ ಮಳೆ ಹಿನ್ನಲೆ ಟಾಯ್ಲೆೆಟ್ ನೀರು ಹೊರಗಡೆ ಹೋಗದೇ ಬ್ರಿಿಮ್ಸ್ ಆಸ್ಪತ್ರೆೆಯ ಬಾಣಂತಿಯರ ವಾರ್ಡ್‌ಗೆ ಶುಕ್ರವಾರ ರಾತ್ರಿಿ ನುಗ್ಗಿಿ ರಾದ್ಧಾಾಂತ ಸೃಷ್ಟಿಿಯಾಗಿದೆ. ಕೆಲ ಬಾಣಂತಿಯರಿಗೆ ಬೇರೆಡೆ ಶ್ಟ್‌ಿ ಮಾಡಿದ್ದು, ಇನ್ನೂ ಕೆಲವರಿಗೆ ಸ್ಥಳಾವಕಾಶ ಕೊರತೆಯಿಂದ ಅದೇ ವಾರ್ಡ್ ನಲ್ಲಿ ಇರಿಸಿದ್ದಾರೆ. ಗಬ್ಬು ನಾರುತ್ತಿಿರುವ ಟಾಯ್ಲೆೆಟ್ ನೀರಿನ ವಾಸನೆಯಲ್ಲೇ ಬಾಣಂತಿಯರೊಂದಿಗೆ ಸಂಬಂಧಿಗಳು ಎಚ್ಚರ ಸ್ಥಿಿತಿಯಲ್ಲೇ ರಾತ್ರಿಿ ಕಳೆದಿರುವುದಾಗಿ ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆೆ ರಾತ್ರಿಿಯೇ ಬ್ರಿಿಮ್ಸ್ ನ ಸಿಬ್ಬಂದಿಗಳ ಗಮನಕ್ಕೆೆ ತಂದರೂ ಯಾರೊಬ್ಬರೂ ಕ್ರಮಕ್ಕೆೆ ಮುಂದಾಗಿಲ್ಲ ಎಂದು ಆಸ್ಪತ್ರೆೆ ಆಡಳಿತ ಮಂಡಳಿ ವಿರುದ್ಧ ಬಾಣಂತಿಯರ ಸಂಬಂಧಿಗಳು ಆಕ್ರೋೋಶ ವ್ಯಕ್ತಪಡಿಸಿದ್ದಾರೆ.
ಗುಣಮಟ್ಟದ ಚಿಕಿತ್ಸೆೆ ಹಾಗೂ ಔಷಧೋಪಚಾರ ಕೊರತೆಯಿಂದ ಸದಾ ಸುದ್ದಿಯಲ್ಲಿರುವ ಬ್ರಿಿಮ್ಸ್ ಆಸ್ಪತ್ರೆೆ ಸುಧಾರಿಸುವುದು ಯಾವಾಗ ? ಎಂಬ ಪ್ರಶ್ನೆೆ ಉದ್ಭವವಾಗಿದೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ