Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಂದು ಕೊಪ್ಪಳಕ್ಕೆೆ ಮುಖ್ಯಮಂತ್ರಿಿ ಸಿದ್ದರಾಮಯ್ಯಘಿ, 2 ಸಾವಿರ ಕೋ.ರೂ ಕಾಮಗಾರಿಗೆ ಚಾಲನೆ

ಸುದ್ದಿಮೂಲ ವಾರ್ತೆ ಕೊಪ್ಪಳ, ಅ.05:
ಕೊಪ್ಪಳ ಜಿಲ್ಲಾಾ ವ್ಯಾಾಪ್ತಿಿಯಲ್ಲಿ 2000 ಕೋಟಿ ರೂ ಮೊತ್ತದ ವಿವಿಧ ಅಭಿವೃದ್ಧಿಿ ಕಾಮಗಾರಿಗಳ ಉದ್ಘಾಾಟನೆ, ಶಂಕುಸ್ಥಾಾಪನೆ ಹಾಗೂ ಲಾನುಭವಿಗಳಿಗೆ ಸವಲತ್ತು ವಿತರಣೆಗಾಗಿ ಮುಖ್ಯಮಂತ್ರಿಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಿ ಡಿ.ಕೆ.ಶಿವಕುಮಾರ ಸೇರಿ ಸಂಪುಟದ ಅನೇಕ ಸಚಿವರು ಭಾಗವಹಿಸಲಿದ್ದಾಾರೆ.
ವೇದಿಕೆಯು ಹೊಸಪೇಟೆ ರಸ್ತೆೆಯ ಜಿಲ್ಲಾಾಡಳಿತ ಭವನದಿಂದ ಅಣತಿ ದೂರದಲ್ಲಿರುವ ಅಗಡಿ ಲೇಔಟನಲ್ಲಿ ಬೃಹತ್ ಪ್ರಮಾಣದಲ್ಲಿ ಸಿದ್ಧಗೊಂಡಿದ್ದು, ಜನರನ್ನು ಆಕರ್ಷಿಸುತ್ತಿಿದೆ.
ಹಿಂದುಳಿದ ವರ್ಗಗಳ ಕಲ್ಯಾಾಣ ಇಲಾಖೆ, ಜಿಲ್ಲಾಾಡಳಿತ ಹಾಗೂ ಜಿಲ್ಲಾಾ ಪಂಚಾಯತದಿಂದ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಕೊಪ್ಪಳ ತಾಲೂಕಿನ ಇತಿಹಾಸದಲ್ಲೆೆ ಇದೇ ಮೊದಲು ಎನ್ನುವಂತೆ ಅತ್ಯಂತ ದೊಡ್ಡಮಟ್ಟದಲ್ಲಿ ಸಿದ್ಧಗೊಂಡ ಮುಖ್ಯವೇದಿಕೆಯು ಕೇಸರಿ, ಬಿಳಿ, ಹಸಿರು ಧ್ವಜದ ಬಣ್ಣದ ಬಟ್ಟೆೆಯಿಂದ ಅಲಂಕೃತಗೊಂಡಿದೆ.
ಸಮಾವೇಶಕ್ಕಾಾಗಿ ಆಗಮಿಸಲಿರುವ ಲಕ್ಷಾಂತರ ಸಂಖ್ಯೆೆಯ ಗ್ಯಾಾರಂಟಿ ಯೋಜನೆಯ ಲಾನುಭವಿಗಳು ಮತ್ತು ಜನರಿಗೆ ಕಾರ್ಯಕ್ರಮದ ವೀಕ್ಷಣೆಗೆ ಅನುಕೂಲವಾಗುವಂತೆ ಮುಖ್ಯ ವೇದಿಕೆಯ ಇಕ್ಕೇಳಗಳಲ್ಲಿ ಸಹ ಬೃಹಧಾಕಾರದ ಪರದೆ, ಪೆಂಡಾಲ್, ಆಸನಗಳ ವ್ಯವಸ್ಥೆೆ ಮಾಡಲಾಗಿದೆ.
ಎಲ್ಲೆೆಡೆ ಸ್ವಾಾಗತ ಕಮಾನು: ಮುಖ್ಯಮಂತ್ರಿಿಗಳು, ಉಪ ಮುಖ್ಯಮಂತ್ರಿಿಗಳು ಹಾಗೂ ಅನೇಕ ಹಿರಿಯ ಗಣ್ಯರು ಕಾರ್ಯಕ್ರಮಕ್ಕೆೆ ಆಗಮಿಸುತ್ತಿಿರುವ ಹಿನ್ನೆೆಲೆಯಲ್ಲಿ ಕೊಪ್ಪಳ ನಗರದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಗಣ್ಯರ ಸ್ವಾಾಗತದ ಕಮಾನುಗಳು ಎಲ್ಲೆೆಡ ರಾರಾಜಿಸುತ್ತಿಿವೆ.
ಭದ್ರತೆಗಾಗಿ ಕ್ಯಾಾಮರಾ: ಮುಖ್ಯ ಹಾಗೂ ಸಮಾನಾಂತರ ಮೂರೂ ಬೃಹತ್ ವೇದಿಕೆಯಲ್ಲಿ ಸುರಕ್ಷತೆಗೆ ಅನುಕೂಲವಾಗುವಂತೆ ಎಲ್ಲಾಾ ಕಡೆಗಳಲ್ಲಿ ಸಿಸಿಟಿವಿ ಕ್ಯಾಾಮರಾ ಪಿಕ್‌ಸ್‌ ಮಾಡಲಾಗಿದೆ.
ಎಲ್ಲೆೆಡೆ ಖಾಕಿಪಡೆ: ಮಹತ್ವದ ಕಾರ್ಯಕ್ರಮವು ಯಶ ಕಾಣುವ ದಿಶೆಯಲ್ಲಿ ಸೂಕ್ತ ಭದ್ರತೆಗಾಗಿ ಎಸ್ಪಿಿ ಡಾ.ರಾಮ್ ಎಲ್ ಅರಸಿದ್ದಿ ನೇತೃತ್ವದಲ್ಲಿ ಪೊಲೀಸ್ ಇಲಾಖೆಯು ಸನ್ನದ್ದವಾಗಿದ್ದು, ಕೊಪ್ಪಳ ಸೇರಿದಂತೆ ಸುತ್ತಲಿನ ವಿಜಯನಗರ, ರಾಯಚೂರ, ಬಳ್ಳಾಾರಿ, ಯಾದಗಿರಿ ಜಿಲ್ಲೆೆಗಳ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯಕ್ಕೆೆ ನಿಯೋಜಿಸಲಾಗಿದೆ. ಖಾಕಿಪಡೆಯು ಕಾರ್ಯಕ್ರಮದ ಸ್ಥಳದಲ್ಲಿ ತಂಡೋಪತಂಡವಾಗಿ ಸೇರಿದೆ.
ಸವಲತ್ತು ವಿತರಣೆಗೆ ಸಜ್ಜು: ಬೃಹತ್ ಪ್ರಮಾಣದಲ್ಲಿ ಕೃಷಿ, ತೋಟಗಾರಿಕಾ ಹಾಗೂ ಇನ್ನೀತರ ಸಲಕರಣೆಗಳು ಮತ್ತು ಯಂತ್ರ ವೇದಿಕೆಯ ಪಕ್ಕದಲ್ಲಿ ಇಡಲಾಗಿದ್ದು, ಈ ಸವಲತ್ತು ವಿತರಣೆಗೆ ಮುಖ್ಯಮಂತ್ರಿಿಗಳು ಚಾಲನೆ ನೀಡಲಿದ್ದಾಾರೆ.
ಭಾನುವಾರವೂ ಕೆಲಸ: ಜಿಲ್ಲೆೆಯ ಸಚಿವರು, ಸಂಸದರು, ಶಾಸಕರ ಮಾರ್ಗದರ್ಶನದಲ್ಲಿ ಜಿಲ್ಲಾಾಧಿಕಾರಿಗಳಾದ ಡಾ.ಸುರೇಶ ಇಟ್ನಾಾಳ, ಜಿಪಂ ಸಿಇಓ ವರ್ಣೀತ್ ನೇಗಿ ಹಾಗೂ ಎಸ್ಪಿಿ ಡಾ.ರಾಮ್ ಎಲ್ ಅರಸಿದ್ದಿ ಅವರು ಕಾರ್ಯಕ್ರಮ ನಿಗದಿಯಾದ ದಿನದಿಂದ ಕಾಲಕಾಲಕ್ಕೆೆ ಸಭೆ ನಡೆಸಿ ಸಮನ್ವಯ ಮಾಡಿದ್ದರಿಂದ ಎಲ್ಲ ಕಾರ್ಯಗಳು ಅಚ್ಚುಕಟ್ಟಾಾಗಿ ನಡೆದಿದ್ದು, ಜಿಲ್ಲಾಾಡಳಿತ, ಜಿಪಂ ಜೊತೆಗೆ ಕೃಷಿ, ತೋಟಗಾರಿಕೆ, ಬಿಸಿಎಂ, ಆರೋಗ್ಯ, ಪೊಲೀಸ್, ವಾರ್ತಾ ಸೇರಿದಂತೆ ಅನೇಕ ಇಲಾಖೆಯ ಅಧಿಕಾರಿಗಳು ರಜಾ ದಿನವಾದ ಅ.5ರಂದು ಭಾನುವಾರವೂ ಕಚೇರಿಯಲ್ಲಿದ್ದು, ಕಾರ್ಯ ನಿರ್ವಹಿಸಿದರು.
ಬಹುದಿನಗಳ ಬೇಡಿಕೆಗೆ ಸ್ಪಂದನೆ: ಕೊಪ್ಪಳಕ್ಕೆೆ ಸುಸಜ್ಜಿಿತ ಆಸ್ಪತ್ರೆೆ ಬೇಕು ಎನ್ನುವ ಜಿಲ್ಲೆೆಯ ಜನತೆಯ ಕನಸು ನನಸಾಗಿದ್ದು, ಬಹುದಿನಗಳ ಬೇಡಿಕೆಗೆ ಸ್ಪಂದನೆ ದೊರೆತಿದೆ. ಮುಖ್ಯಮಂತ್ರಿಿಗಳಿಂದ ಲೋಕಾರ್ಪಣೆಗೆ ಸಿದ್ಧವಾದ 450 ಹಾಸಿಗೆಯ ಕೊಪ್ಪಳ ವೈದ್ಯಕೀಯ ವಿಜ್ಞಾಾನಗಳ ಸಂಸ್ಥೆೆಯ ಬೋಧಕ ಆಸ್ಪತ್ರೆೆಯನ್ನು ವಿದ್ಯುದೀಪಗಳಿಂದ ಅಲಂಕರಿಸಲಾಗಿದೆ.
ಮಾರ್ಗ ಬದಲಾವಣೆ : ಕೊಪ್ಪಳ ಜಿಲ್ಲಾಾ ಕೇಂದ್ರದಲ್ಲಿ ಅಕ್ಟೋೋಬರ್ 6 ರಂದು ಜಿಲ್ಲಾಾ ವ್ಯಾಾಪ್ತಿಿಯ ರೂ. 2000 ಕೋಟಿ ಮೊತ್ತದ ವಿವಿಧ ಅಭಿವೃದ್ಧಿಿ ಕಾಮಗಾರಿಗಳ ಉದ್ಘಾಾಟನೆ, ಶಂಕುಸ್ಥಾಾಪನೆ ಹಾಗೂ ಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮಕ್ಕೆೆ ಮಾನ್ಯ ಮುಖ್ಯಮಂತ್ರಿಿಗಳು ಆಗಮಿಸುತ್ತಿಿರುವ ಹಿನ್ನೆೆಲೆಯಲ್ಲಿ ವಾಹನ ದಟ್ಟನೆ ಹಾಗೂ ಕಾನೂನು ಸುವ್ಯವಸ್ಥೆೆ ವ್ಯವಸ್ಥಿಿತ ನಿರ್ವಹಣೆಯ ಉದ್ದೇಶದಿಂದ ವಾಹನಗಳ ಸಂಚಾರ ಮಾರ್ಗವನ್ನು ಬದಲಿಸಿ, ನಿರ್ದಿಷ್ಟ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆೆ ವ್ಯವಸ್ಥೆೆ ಮಾಡಲಾಗಿದೆ ಎಂದು ಜಿಲ್ಲಾಾ ಪೊಲೀಸ್ ವರಿಷ್ಠಾಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ ಅವರು ತಿಳಿಸಿದ್ದಾಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ