Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಂದು ವಿದ್ಯುತ್ ವ್ಯತ್ಯಯ

ಸುದ್ದಿಮೂಲ ವಾರ್ತೆ ದೇವದುರ್ಗ, ಡಿ.15
ತಾಲೂಕಿನ ಹಲವೆಡೆ ಮಂಗಳವಾರ ದಂದು ಬೆಳಿಗ್ಗೆೆ 10:00 ಗಂಟೆಯಿಂದ ಸಾಯಂಕಾಲ 05:00 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು ಕೆ.ವಿ ಬ್ಯಾಾಂಕ್ 01 ಮತ್ತು ಬ್ಯಾಾಂಕ್ 02ರ ಸ್ವೀಚ್‌ಗೇರ್‌ಗಳ ರಿಪೇರಿ ತುರ್ತು ಕೆಲಸ ಇರುವುದರಿಂದ ಹಾಗೂ ಪರಿವರ್ತಕಗಳ ಇತರೆ ಉಪಕರಣಗಳ ಉಸ್ತುವಾರಿ ನಿರ್ವಹಣೆ ಕಾರ್ಯ ಹಮ್ಮಿಿಕೊಳ್ಳಲಾಗಿದೆ. ಸದರಿ ದಿನಾಂಕ:16/12/2025 ಮಂಗಳವಾರ ದಂದು ಬೆಳಿಗ್ಗೆೆ 10:00 ಗಂಟೆಯಿಂದ ಸಾಯಂಕಾಲ 05:00 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ. ಆದ್ದರಿಂದ ಎಲ್ಲಾ ವಿದ್ಯುತ್ ಗ್ರಾಾಹಕರು ಸಹಕರಿಸಲು ಕೋರಲಾಗಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು : 33 ಕೆ.ವಿ ಜಾಲಹಳ್ಳಿಿ : ಜಾಲಹಳ್ಳಿಿ, ಬುಂಕಲದೊಡ್ಡಿಿ, ಎರ ಗುಡ್ಡ. ಲಿಂಗದಹಳ್ಳಿಿ, ಹೆಚ್.ಸಿದ್ದಾಪುರ, ಚಿಂಚೋಡಿ, ಬಸ್ಸಾಾಪುರ, ಮತ್ತು ಸುತ್ತ ಮುತ್ತಲಿನ ಹಳ್ಳಿಿಗಳು.
33 ಕೆ.ವಿ ಕೊಪ್ಪರ: ಕೊಪ್ಪರ, ಅರಶಿಣಿಗಿ, ಕುರ್ಕಿಹಳ್ಳಿಿ, ರಾಮನಾಳ, ಗುಂಡುಗುರ್ತಿ, ಮತ್ತು ಸುತ್ತ ಮುತ್ತಲಿನ ಹಳ್ಳಿಿಗಳು.
33 6.2 ಡಿ ಅರಕೇರಾ, ಜುಟಮರಡಿ, ಮುಷ್ಟೂರು, ಪಿಲ್ಲಿಗುಂಡ, ಕ್ಯಾಾದಿಗೇರಾ, ಮಲ್ಲದೇವರಗುಡ್ಡ, ನಾಗಡದಿನ್ನಿಿ, ಜಿ.ಜಾಡಲದಿನ್ನಿಿ, ಮತ್ತು ಸುತ್ತ ಮುತ್ತಲಿನ ಹಳ್ಳಿಿಗಳು.
33 ಕೆ ವಿ. ಗಾಣದಾಳ : ಕಮಲದಿನ್ನಿಿ, ಕಕ್ಕಲದೊಡ್ಡಿಿ, ಮ್ಯಾಾಕಲದೊಡ್ಡಿಿ, ಸೋಮನಮರಡಿ, ಬಿ.ಆರ್ ಗುಂಡ, ಮತ್ತು ಸುತ್ತ ಮುತ್ತಲಿನ ಹಳ್ಳಿಿಗಳು.
33 ಕೆ.ವಿ ಕೆ.ಇರಬಗೇರಾ : ಕೆ.ಇರಬಗೇರಾ, ಕೊತ್ತದೊಡ್ಡಿಿ, ಹೆಮನೂರು, ಕೊತಿಗುಡ್ಡ, ಮಾನಸಗಲ್, ಕಾಟಮಳ್ಳಿಿ, ಬೆಂಚಮರಡಿ, ನಾರಾಯಣ ನಾಯ್ಕ ತಾಂಡ, ಮತ್ತು ಸುತ್ತ ಮುತ್ತಲಿನ ಹಳ್ಳಿಿಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ)ದೇವದುರ್ಗ ಪತ್ರಿಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ