Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಉ-ಕ ಟೆನ್ನಿಸ್ ಪಂದ್ಯಾವಳಿ : ಸಿಂಧನೂರು ಉತ್ತಮ ಸಾಧನೆ

ಸುದ್ದಿಮೂಲ ವಾರ್ತೆ ಸಿಂಧನೂರು, ೆ.03:
ನಗರದ ಎ್ಆರ್‌ಸಿಸಿ ಮೈದಾನದಲ್ಲಿ ನಡೆದ ಉತ್ತರ ಕರ್ನಾಟಕ ಟೆನ್ನಿಿಸ್ ಅಸೋಶಿಯೇಶನ್‌ನಿಂದ ಆಯೋಜಿಸಲಾಗಿದ್ದ ವಿವಿಧ ವಯೋಮಾನದ ಟೆನ್ನಿಿಸ್ ಸ್ಪರ್ಧೆಗಳಲ್ಲಿ ಸಿಂಧನೂರಿನ ಆಟಗಾರರು ಪಾರುಪತ್ತೆೆ ಮೆರೆದ್ದಾಾರೆ.
ಮೂರು ದಿನಗಳ ಕಾಲ ನಡೆದ ಪಂದ್ಯಾಾವಳಿಯಲ್ಲಿ 55+ ವಯೋಮಾನದ ಡಬಲ್‌ಸ್‌ ವಿಭಾಗದಲ್ಲಿ ಸಿಂಧನೂರಿನ ಸಿ.ಟಿ ಪಾಟೀಲ್ ಮತ್ತು ಉದಯ ಭಾಸ್ಕರ್ ಪ್ರಥಮ ಸ್ಥಾಾನ, 35+ ವಯೋಮಾನದ ಸಿಂಗಲ್‌ಸ್‌ ವಿಭಾಗದಲ್ಲಿ ಸಿಂಧನೂರಿನ ರವಿರಾಜ್ ಇಂಜಿನಿಯರ್ ಪ್ರಥಮ, ಯಾದಗಿರಿಯ ಮಲ್ಲು ಯಾದವ್ ದ್ವಿಿತೀಯ. 35+ ವಯೋಮಾನದ ಡಬಲ್‌ಸ್‌ ವಿಭಾಗದಲ್ಲಿ ಸಿಂಧನೂರಿನ ರವಿರಾಜ್ ಇಂಜಿನಿಯರ್ ಮತ್ತು ನಿಸಾರ್ ಬೇಗ್ ಪ್ರಥಮ, 70+ ವಯೋಮಾನದ ಡಬಲ್‌ಸ್‌ ವಿಭಾಗದಲ್ಲಿ ಸಿಂಧನೂರಿನ ಆರ್.ತಿಮ್ಮಯ್ಯ ನಾಯಕ್ ದ್ವಿಿತೀಯ ಸ್ಥಾಾನ ಪಡೆದುಕೊಂಡಿದ್ದಾಾರೆ.
ಪಂದ್ಯಾಾವಳಿಯಲ್ಲಿ ಬಾಗಲಕೋಟೆ ಜಿ.ಪಂ. ಸಿಇಓ ಶಶಿಧರ್ ಕೋರೆ, ಬಳ್ಳಾಾರಿ ಅಪರ ಜಿಲ್ಲಾಾಧಿಕಾರಿ ಜುಬೇರ್, ಡಿವೈಎಸ್‌ಪಿಗಳಾದ ಚಂದ್ರಶೇಖರ್, ಶರಣಪ್ಪ, ಸಿಪಿಐ ವೀರಾರೆಡ್ಡಿಿ ಅನೇಕರು ಪಂದ್ಯಾಾವಳಿಯಲ್ಲಿ ಭಾಗವಹಿಸಿ ಯುವ ಆಟಗಾರರಿಗೆ ಪ್ರೇೇರಣೆ ನೀಡಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ