Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಉಟಕನೂರು : ಪುಣ್ಯ ಸ್ಮರಣೆ, ವಿವಿಧ ಕಾರ್ಯಕ್ರಮ

 ಸುದ್ದಿಮೂಲ ವಾರ್ತೆ ಕವಿತಾಳ, ಡಿ.26:
ಉಟಕನೂರು ಬಸವಲಿಂಗ ದೇಶಿಕೇಂದ್ರ ಮಹಾ ಶಿವಯೋಗಿಗಳ 161ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಕರ್ತೃ ಗದ್ದುಗೆಗೆ ರುದ್ರಾಾಬೀಷೇಕ, ಸಹಸ್ರ ಬಿಲ್ವಾಾರ್ಚನೆ, ಮಹಾಮಂಗಳಾರತಿ ಜಂಗಮಗಣಾರಾಧನೆ, ದಾಸೋಹದಲ್ಲಿ ಮಹಾಪ್ರಸಾದಕ್ಕೆೆ ಚಾಲನೆ ನೀಡಲಾಯಿತು.
ಭಾಜಾ ಭಜಂತ್ರಿಿ, ಕಳಸ ಕನ್ನಡಿ, ಭಜನೆ, ಡೂಳ್ಳು, ವಾದ್ಯಮೇಳದ ಮೂಲಕ ಊರಿನ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿಿ ಉತ್ಸವ ವಿಜೃಂಭಣೆಯಿಂದ ಜರುಗಿತು. ಬಸವಲಿಂಗ ಶಿವಯೋಗಿಗಳ ಪುರಾಣ ಪ್ರವಚನವನ್ನು ಮರಿಬಸವರಾಜ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಾಮಿಗಳು ಉದ್ಘಾಾಟಿಸಿದರು.
ಪಂಚಾಕ್ಷರಿ ಮಹಾಸ್ವಾಾಮಿಗಳು ಬೃಹನ್ಮಠ ನಿಲೋಗಲ್, ಸದಾನಂದ ಶಾಸೀ ಹರ್ಲಾಪುರ, ಮನೋಹರ ಪಿ. ಹಿರೇಮಠ, ಪ್ರತಾಪ್ ಕುಷ್ಟಗಿ, ಅಮರಯ್ಯ ಹಿರೇಮಠ, ವೀರಭದ್ರಯ್ಯ, ಶರಣಯ್ಯ, ಬಸವಲಿಂಗಯ್ಯ ಬಳಗಾನೂರ, ಅಯ್ಯನಗೌಡ ಸಣ್ಣಜಿನ್ ಸಿಂಧನೂರು, ಎಸ್, ಶರಣೇಗೌಡ ಸಿಂಧನೂರು, ಚಂದ್ರಪ್ಪಗೌಡ ಸಿಂಧನೂರು, ರಾಜಶೇಖರ ಗೌಡ ಸಿಂಧನೂರು, ಶಿವರಾಜ್ ಗೌಡ ಸಿಂಧನೂರು, ಮಲ್ಕನಗೌಡ ಸಿಂಧನೂರು, ಬಸವಲಿಂಗಪ್ಪ ಸುಂಕನೂರು ನಿರಂಜನ ಸುಂಕನೂರ್‌ಸಾಕೀನ್ ಉಟಕನೂರು, ಶಿವು ಸುಂಕನೂರು, ಸಚಿನ್ ಸುಂಕನೂರು, ದೂಡ್ಡಬಸವ ಕುಂಬಾರ್, ಅಮರಗುಂಡಪ್ಪ ಹೂಗಾರ್, ಮಲ್ಲಯ್ಯ ಹೂಗಾರ, ಉಟಕನೂರು, ಧೋತರಬಂಡಿ, ಬೆಳವಾಟ, ಧೋತರಬಂಡಿ, ಬೆಳ್ಳಿಿಗನೂರು, ದಿದ್ದಗಿ, ತಡಕಲ್, ಸುತ್ತಮುತ್ತಲಿನ ಹಳ್ಳಿಿಗಳ ಭಕ್ತಾಾದಿಗಳು ಭಾಗವಹಿಸಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ