Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿದ್ಯಾಾರ್ಥಿಗಳ, ಸಾರ್ವಜನಿಕರ ದಿಢೀರ್ ಪ್ರತಿಭಟನೆ ವಿದ್ಯಾಾಭಾರತಿ ರೈಲ್ವೆೆ ಸೇತುವೆಯಡಿ ಕೊಳಚೆ ನೀರು ನಿಲುಗಡೆ ತೆರವಿಗೆ ಆಗ್ರಹ

ಸುದ್ದಿಮೂಲ ವಾರ್ತೆ ರಾಯಚೂರು, ಅ.09:
ರಾಯಚೂರು ನಗರದ ವಿದ್ಯಾಾಭಾರತಿ ಶಾಲೆ ಬಳಿಯ ರೈಲ್ವೆೆ ಒಳ ಸೇತುವೆಯಲ್ಲಿ ಶಾಶ್ವತವಾಗಿ ನೀರು ತೆರವುಗೊಳಿಸಲು ಒತ್ತಾಾಯಿಸಿ ಸಾರ್ವಜನಿಕರು, ವಿದ್ಯಾಾರ್ಥಿಗಳು ಪ್ರತಿಭಟನೆ ನಡೆಸಿದ ಪ್ರಸಂಗ ಜರುಗಿತು.
ಇಂದು ಬೆಳಿಗ್ಗೆೆ ನಗರದ ವಿದ್ಯಾಾಭಾರತಿ ಶಾಲೆ ಬಳಿಯ ರೈಲ್ವೆೆ ಸೇತುವೆ ಬಳಿ ದಿಢೀರ್‌ನೆ ವಿದ್ಯಾಾರ್ಥಿಗಳು, ಆ ಮೂಲಕ ಸಾಗುವ ಸಾರ್ವಜನಿಕರು ಸೇತುವೆ ಹೊರ ಭಾಗದಲ್ಲಿ ನಿಂತು ಪ್ರತಿಭಟಿಸಿ ಆಕ್ರೋೋಶ ವ್ಯಕ್ತಪಡಿಸಿದರು.
ಪ್ರತಿ ದಿನವೂ ಸೇತುವೆ ಕೆಳಗಡೆ ನಿರಂತರವಾಗಿ ಗಲೀಜು ಚರಂಡಿ ನೀರು ನಿಲ್ಲುತ್ತಿಿದೆ. ಈ ಬಗ್ಗೆೆ ಹಲವು ಬಾರಿ ಪಾಲಿಕೆಯ ಆಯುಕ್ತರಿಗೆ, ವಾರ್ಡಿನ ಸದಸ್ಯರಿಗೂ ಗಮನಕ್ಕೆೆ ತರಲಾಗಿದ್ದರೂ ಚರಂಡಿ ನೀರು ನಿಲುಗಡೆಯಾಗುವುದು ನಿಂತಿಲ್ಲ ಎಂದು ದೂರಿದರು.
ಆಟೋ, ದ್ವಿಿಚಕ್ರ ವಾಹನದಲ್ಲಿ ಸಂಚರಿಸುವಾಗ ಚರಂಡಿ ನೀರು ತಮ್ಮ ಸಮವಸಗಳಿಗೆ ತಾಕಿ ಬಟ್ಟೆೆ ಗಲೀಜಾಗುತ್ತಿಿದೆ, ನಿಂತ ನೀರಲ್ಲಿ ಆಟೋ ದುರಸ್ತಿಿಗೆ ಬಂದು ಸಿಲುಕಿಕೊಂಡು ನಿಂತಾಗ ಅದರಲ್ಲಿಯೇ ನಡೆದು ಹೋದಾಗ ಜ್ವರ ಬಂದ ಪ್ರಸಂಗಗಳಿವೆ. ದುರ್ವಾಸನೆಯಿಂದ , ವಾಹನಗಳು ಹೋಗುವಾದ ಆ ನೀರು ಸಿಡಿದು ಸಮಸ್ಯೆೆ ಅನುಭವಿಸುತ್ತಿಿದ್ದೇವೆ ಎಂದು ದೂರಿದರು.
ತಕ್ಷಣ ಸೇತುವೆ ಕೆಳ ಭಾಗದಲ್ಲಿ ಗಲೀಜು ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ಶಾಶ್ವತವಾಗಿ ಸಮಸ್ಯೆೆ ಪರಿಹರಿಸಲು ಪಾಲಿಕೆಯ ಆಯುಕ್ತರು, ಸಂಬಂಧಿಸಿದ ಇಲಾಖೆಯವರು ಸ್ಪಂದಿಸಲು ಕೋರಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ