Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಸ್ತೆ ವಿಭಜಕದಲ್ಲಿ ಬೆಳೆದ ಕೋನೋಕಾರ್ಪಸ್ ಗಿಡಕಿತ್ತು ಹಾಕಿ - ವಿನಾಯಕ್

ಸುದ್ದಿಮೂಲ ವಾರ್ತೆ ರಾಯಚೂರು , ಡಿ.13:
ರಾಯಚೂರು ನಗರದ ಸೌಂದರ್ಯಿಕರಣ ಹಾಗೂ ಪರಿಸರ ಹಸಿರಾಗಿಸಲು ರಸ್ತೆೆಯ ವಿಭಜಕದಲ್ಲಿ ನೆಟ್ಟಿಿರುವ ಕೋನೋ ಕಾರ್ಪಸ್ ಗಿಡಗಳು ಜನರ ಉಸಿರಿಗೆ ಕಂಟಕವಾಗಿದ್ದು ಕೂಡಲೇ ಇವುಗಳನ್ನು ಮಹಾನಗರ ಪಾಲಿಕೆ ತೆರವುಗೊಳಿಸಬೇಕು ಎಂದು ಪರಿಸರ ಪ್ರೇಮಿ ವಿನಾಯಕ್ ಆಗ್ರಹಿಸಿದ್ದಾಾರೆ.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಮಂತ್ರಾಾಲಯದ ರಸ್ತೆೆಯಿಂದ ಹಿಡಿದು ಲಿಂಗಸೂಗೂರು ರಸ್ತೆೆಯ ಕೊನೆಯವರೆಗೂ ರಸ್ತೆೆ ವಿಭಜಕದ ಮಧ್ಯೆೆ ಅರಣ್ಯ ಇಲಾಖೆ ಮತ್ತು ಅಂದಿನ ನಗರಸಭೆಯಿಂದ ಅಪಾಯಕಾರಿ ಸಸಿ ನೆಡಲಾಗಿದ್ದು ಕೋನೋ ಕಾರ್ಪಸ್ ಎಂಬ ಸಸ್ಯಗಳಿಂದ ಪರಿಸರಕ್ಕೆೆ ಹಾಗೂ ಮನುಷ್ಯರಿಗೆ ತೊಂದರೆ ಉಂಟಾಗುತ್ತಿಿರುವ ಮಾಹಿತಿ ಇದೆ. ಈ ಸಸ್ಯಗಳನ್ನು ನೆರೆಯ ರಾಜ್ಯವಾದ ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ತೆಲಂಗಾಣ ಹಾಗೂ ಗುಜರಾತ್‌ಗಳಲ್ಲಿ ಮಾತ್ರವಲ್ಲ ಹಲವು ದೇಶಗಳಲ್ಲಿಯೂ ನಿಷೇಧಿಸಲಾಗಿದೆ ಇಂತಹ ಸಸಿಗಳ ಬೆಳೆಸಿರುವುದು ಸರಿಯಲ್ಲ ಎಂದು ದೂರಿದರು.
ಈ ಸಸಿಗಳಿಂದ ಅಲರ್ಜಿ, ರೋಗದ ಭೀತಿ ಇದೆ ಜಿಲ್ಲೆಯಲ್ಲಿ ಉತ್ತಮ ಪರಿಸರ ನಿರ್ಮಿಸುವುದರ ಜತೆಗೆ ನಗರದ ಸೌಂದರ್ಯಕ್ಕಾಾಗಿ ಹಲವೆಡೆ ಸಸಿಗಳ ನೆಟ್ಟು ಪೋಷಣೆ ಮಾಡಲಾಗುತ್ತಿಿದೆ. ಪರಿಸರಕ್ಕೆೆ ಪೂರಕವಾದ ಹಾಗೂ ಉಪಯೋಗಕ್ಕೆೆ ಬರುವಂತಹ ಗಿಡಗಳ ನೆಡುವ ಬದಲಿಗೆ ಪಾಲಿಕೆಯವರು, ಅರಣ್ಯ ಇಲಾಖೆಯವರು ಪರಿಸರಕ್ಕೆೆ ಹಾಗೂ ಜೀವಕ್ಕೆೆ ಮಾರಕವಾಗುವ ಸಸಿಗಳನ್ನು ನೆಟ್ಟು ಪೋಷಿಸುವುದು ಎಷ್ಟರ ಮಟ್ಟಿಿಗೆ ಸರಿ ಕೂಡಲೇ ಇವುಗಳನ್ನು ತೆರವುಗೊಳಿಸಿ ಉತ್ತಮ ಸಸಿಗಳನ್ನು ನೆಡಬೇಕೆಂದು ಒತ್ತಾಾಯಿಸಿದರು.
ಸುದ್ದಿಗೋಷ್ಠಿಿಯಲ್ಲಿ ನರೇಂದ್ರಘಿ, ಅಭಿಲಾಷ್ , ರಘು , , ಗೌತಮ್ , ರಾಮು ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ