ಸುದ್ದಿಮೂಲ ವಾರ್ತೆ ಬಳಗಾನೂರು, ಜ.01:
ಪಪಂ ಕಾರ್ಯಾಲಯದಲ್ಲಿ ವಿಶ್ವಕರ್ಮ ಅಮರ ಶಿಲ್ಪಿಿ ಜಕಣಾಚಾರಿ ಸಂಸ್ಮರಣ ದಿನಾಚರಣೆ ನಿಮಿತ್ತ ಪಾಪಂ ಅಧ್ಯಕ್ಷ ಶಿವುಕುಮಾರನಾಯಕ ಮುಖ್ಯಅಧಿಕಾರಿ ಗೋಪಾಲನಾಯಕ್ ಜಕಣಾಚಾರಿಭಾವಚಿತ್ರಕ್ಕೆೆ ಮಾಲಾರ್ಪಣೆ ಮಾಡಿದರು. ಪಟ್ಟಣ ಪಪಂಸದಸ್ಯರು. ಪಪಂ ಇತರೆ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಸಮುದಾಯದವರು, ಮುಖಂಡರು ಪಾಲ್ಗೊೊಂಡಿದ್ದರು.