Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಡಿಯಿಂದ ಆಕ್ಟಾಾ ಎ್ಎಕ್‌ಸ್‌‌ನ 2,385 ಕೋಟಿ ರೂ. ಕ್ರಿಿಪ್ಟೊೊ ಕರೆನ್ಸಿಿ ಮುಟ್ಟುಗೋಲು

ಸುದ್ದಿಮೂಲ ವಾರ್ತೆ ನವದೆಹಲಿ, ಅ.17
ಆಕ್ಟಾಾ ಎ್ಎಕ್‌ಸ್‌ ಪೊಂಜಿ ಹಗರಣದಲ್ಲಿ 2.385 ಕೋಟಿ ರೂ. ಮೌಲ್ಯದ ಕ್ರಿಿಪ್ಟೊೊ ಕರೆನ್ಸಿಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
ಪ್ರಕರಣದ ಸ್ಪ್ಯಾಾನಿಸ್ ಮಾಸ್ಟರ್‌ಮೈಂಡ್ ಅನ್ನು ಭಾರತದಲ್ಲೇ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಅಕ್ಟಾಾ ಎ್ಎಕ್‌ಸ್‌‌ವಿದೇಶಿ ವಿನಿಯಮ ವೇದಿಕೆ ಮೂಲಕ ಹೆಚ್ಚಿಿನ ಆದಾಯದ ಸುಳ್ಳು ಭರವಸೆ ನೀಡಿ ಹಲವು ಮಂದಿಯಿಂದ ಹಣ ಹೂಡಿಕೆ ಮಾಡಿಕೊಂಡು ಅವರಿಗೆ ವಂಚಿಸಿದೆ. ಹಣ ಹೂಡಿಕೆ ಮಾಡಿದವರು ಇಡಿಗೆ ದೂರು ಸಲ್ಲಿಸಿದ್ದರು.
ಅನಧಿಕೃತ ವಿದೇಶಿ ವಿನಿಮಯ ವೇದಿಕೆ ಆಕ್ಟಾಾ ಎ್ಎಕ್ಸ್ ವಿರುದ್ಧ ನಡೆಯುತ್ತಿಿರುವ ತನಿಖೆಗೆ ಸಂಬಂಧಿಸಿದಂತೆ 2,385 ಕೋಟಿ ರೂ. ಮೌಲ್ಯದ ಕ್ರಿಿಪ್ಟೊೊಕರೆನ್ಸಿಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆೆ ಆಡಿಯಲ್ಲಿ ತಾತ್ಕಾಾಲಿಕ ಆದೇಶವನ್ನು ನೀಡಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಪಾವೆಲ್ ಬಂಧನ: ಪ್ರಕರಣದ ಪ್ರಮುಖ ಆರೋಪಿ ಪಾವೆಲ್ ಪ್ರೊೊಜೊರೊವ್ ಎಂಬಾತನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಅನೇಕ ದೇಶಗಳ ಮೇಲೆ ಪರಿಣಾಮ ಬೀರುವ ಸೈಬರ್ ಅಪರಾಧಗಳಲ್ಲಿ ಅವರು ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಆಕ್ಟಾಾಎ್ಎಕ್ಸ್ ಜುಲೈ 2022ರಿಂದ ಏಪ್ರಿಿಲ್ 2023ರವರೆಗೆ ಬಹು ದೇಶ ಕಾರ್ಯಾಚರಣೆ ಮೂಲಕ ಭಾರತೀಯ ಹೂಡಿಕೆದಾರರನ್ನು ಆಕರ್ಷಿಸಿ 1,875 ಕೋಟಿ ರೂ ಹಣವನ್ನು ವ್ಯವಸ್ಥಿಿತವಾಗಿ ವಂಚಿಸಿದೆ ಎಂದು ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಂಪನಿ 2019-2024 ರವರೆಗೆ ಭಾರತದಿಂದ ಒಟ್ಟು 5000 ಕೋಟಿಗೂ ರೂ. ಹೆಚ್ಚು ಲಾಭಗಳಿಸಿದೆ ಎಂದು ಅಧಿಕಾರಿಗಳು ಅಂದಾಜು ಮಾಡಿದ್ದಾರೆ. ಇದರಲ್ಲಿ ಹೆಚ್ಚಿಿನ ಅಕ್ರಮವಾಗಿ ವಿದೇಶಗಳಿಗೆ ವರ್ಗಾಯಿಸಲಾಗಿದೆ ಎಂದು ತಿಳಿದು ಬಂದಿದೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ