Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಡಿಎಂಕೆ- ಕಾಂಗ್ರೆಸ್ ನಡುವೆ ಮೈತ್ರಿ ಬಿರುಕು ಇಲ್ಲ: ಸಿಎಂ ಸ್ಟಾಲಿನ್

 ಚೆನ್ನೈ ೆ.11:
ಡಿಎಂಕೆ ಹಾಗೂ ಕಾಂಗ್ರೆೆಸ್ ಪಕ್ಷದ ಮೈತ್ರಿಿಕೂಟದಲ್ಲಿ ಯಾವುದೇ ಬಿರುಕು ಇಲ್ಲ. ಈ ವರ್ಷ ನಡೆಯುವ ಚುನಾವಣೆಯಲ್ಲಿ ಡಿಎಂಕೆ ಸ್ವತಂತ್ರವಾಗಿ ಅಧಿಕಾರಕ್ಕೆೆ ಬರಲಿದೆ ಎಂದು ಮುಖ್ಯಮಂತ್ರಿಿ ಎಂ.ಕೆ.ಸ್ಟಾಾಲಿನ್ ಹೇಳಿದರು.
ಕಾಂಗ್ರೆೆಸ್ ಜೊತೆಗೆ ಬಿರುಕಿದೆ ಎಂಬ ವದಂತಿಗಳನ್ನು ನಿರಾಕರಿಸಿದ ಸ್ಟಾಾಲಿನ್, ಡಿಎಂಕೆ ಈ ಚುನಾವಣೆಯಲ್ಲಿ ಕಾಂಗ್ರೆೆಸ್ ಪಕ್ಷದೊಂದಿಗೆ ಮೈತ್ರಿಿ ಮಾಡಿಕೊಂಡು ಸ್ಪರ್ಧಿಸಲಿದೆ. ತಮಿಳುನಾಡಿನಲ್ಲಿ ಡಿಎಂಕೆ-ಕಾಂಗ್ರೆೆಸ್ ಮೈತ್ರಿಿಕೂಟ ಬಲಿಷ್ಠವಾಗಿದೆ. ನಾವು ಒಟ್ಟಾಾಗಿ ಚುನಾವಣೆ ಎದುರಿಸುತ್ತೇವೆ. ಸರ್ಕಾರದಲ್ಲಿ ಅಧಿಕಾರ ಹಂಚಿಕೆಯ ಪ್ರಶ್ನೆೆ ಈಗ ಉದ್ಭವಿಸುವುದಿಲ್ಲ. ಡಿಎಂಕೆ 2021ರ ವಿಧಾನಸಭಾ ಚುನಾವಣೆಗಿಂತ ಹೆಚ್ಚಿಿನ ಮುನ್ನಡೆ ಸಾಧಿಸುತ್ತದೆ ಎಂದು ಹೇಳಿದರು.
ಶೀಘ್ರ ಸಮಿತಿ ರಚನೆ:
ೆಬ್ರವರಿ 22 ರಿಂದ ಮಾತುಕತೆಗಳನ್ನು ಪ್ರಾಾರಂಭಿಸಲು ಒಂದು ಸಮಿತಿಯನ್ನು ರಚಿಸಲಾಗುವುದು.
ಪಕ್ಷದ ಅಧ್ಯಕ್ಷರು ಶೀಘ್ರದಲ್ಲೇ ಸಮಿತ ರಚಿಸಿ ಕ್ಷೇತ್ರ ಹಂಚಿಕೆ ಕುರಿತು ೆಬ್ರವರಿ 22ರಿಂದ ವಿಧಾನಸಭಾ ಅಧಿವೇಶನ ಮುಗಿದ ನಂತರ ಮಿತ್ರಪಕ್ಷಗಳೊಂದಿಗೆ ಮಾತುಕತೆಯಲ್ಲಿ ತೊಡಗಲಿದೆ.
ತಮಿಳುನಾಡು ಮತ್ತು ಪುದುಚೇರಿಯ ಎಐಸಿಸಿ ಉಸ್ತುವಾರಿ ಗಿರೀಶ್ ಚೋಡಂಕರ್ ಮಂಗಳವಾರ, ಸೀಟು ಹಂಚಿಕೆ ಸಮಿತಿ ರಚಿಸುವಲ್ಲಿ ಡಿಎಂಕೆಯ ವಿಳಂಬದ ಬಗ್ಗೆೆ ಆಕ್ಷೇಪ ವ್ಯಕ್ತಪಡಿಸಿದ್ದರು. ರಾಷ್ಟ್ರೀಯ ಪಕ್ಷದ ಪರವಾಗಿ ಸ್ಟಾಾಲಿನ್ ಅವರನ್ನು ಭೇಟಿಯಾಗಿ ಮಾತುಕತೆ ಆರಂಭಿಸಿದ್ದರೂ, ಚರ್ಚೆಗಳನ್ನು ಪ್ರಾಾರಂಭಿಸಲು ಡಿಎಂಕೆ ಇನ್ನೂ ತನ್ನ ಸಮಿತಿ ರಚಿಸಿಲ್ಲ ಎಂದು ಅವರು ಹೇಳಿದ್ದರು. ಅವರ ಹೇಳಿಕೆ ಬೆನ್ನಲ್ಲೆ ಡಿಎಂಕೆ ಸಮಿತಿ ರಚನೆಗೆ ಮುಂದಾಗಿದೆ.
ಡಿಎಂಕೆ ಇನ್ನೂ ಸಮಿತಿ ರಚಿಸದಿರುವುದು ಅಥವಾ ಮಾತುಕತೆಗಳನ್ನು ಪ್ರಾಾರಂಭಿಸದಿರುವುದು ದುಃಖಕರ. ನಮ್ಮ ನಾಯಕರು ಉತ್ಸುಕರಾಗಿದ್ದಾರೆ ಮತ್ತು ಮೈತ್ರಿಿ ಮಾತುಕತೆಗಳು ಏಕೆ ಪ್ರಾಾರಂಭವಾಗಿಲ್ಲ ಎಂದು ಕೇಳುತ್ತಿಿದ್ದಾರೆ. ಆದರೆ ಡಿಎಂಕೆ ಕಡೆಯಿಂದ ಪ್ರತಿಕ್ರಿಿಯೆ ಬರುತ್ತಿಿಲ್ಲ. ಚುನಾವಣೆ ಸಮೀಪಿಸುತ್ತಿಿರುವುದರಿಂದ, ಚುನಾವಣಾ ಸಿದ್ಧತೆಗಳನ್ನು ಪ್ರಾಾರಂಭಿಸಲು ಪಕ್ಷಕ್ಕೆೆ ಸಾಕಷ್ಟು ಸಮಯ ಬೇಕಾಗುತ್ತದೆ ಎಂದಿದ್ದರು.
ಟಿಎನ್ಸಿಿಸಿ ಮುಖ್ಯಸ್ಥ ಕೆ ಸೆಲ್ವಪೆರುಂಥಗೈ, ನಮ್ಮ ಕಡೆಯಿಂದ ಯಾವುದೇ ಗೊಂದಲವಿಲ್ಲ. ಡಿಎಂಕೆ ಸೀಟು ಹಂಚಿಕೆ ಸಮಿತಿ ರಚಿಸಿಲ್ಲ. ಕೊನೆಯ ಕ್ಷಣದಲ್ಲಿ ಸ್ಥಾಾನಗಳ ಸಂಖ್ಯೆೆ ಅಂತಿಮಗೊಳಿಸುವುದು ಮತ್ತು ಕ್ಷೇತ್ರಗಳನ್ನು ಗುರುತಿಸುವುದು ಚುನಾವಣಾ ಸಿದ್ಧತೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನಾವು ನಮ್ಮ ನಾಯಕರಿಗೆ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.
ಕಾಂಗ್ರೆೆಸ್‌ಗೆ ಸಂಪುಟದಲ್ಲಿ ಸ್ಥಾಾನ ಇಲ್ಲ
2021ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ 234 ಸದಸ್ಯ ಬಲದ ಸದನದಲ್ಲಿ 133 ಸ್ಥಾಾನಗಳನ್ನು ಗೆದ್ದಿತ್ತು. ಡಿಎಂಕೆ ಮಿತ್ರಪಕ್ಷವಾಗಿ ಸ್ಪರ್ಧಿಸಿದ್ದ ಕಾಂಗ್ರೆೆಸ್ 25 ಸ್ಥಾಾನಗಳಲ್ಲಿ 18 ಸ್ಥಾಾನಗಳನ್ನು ಜಯಿಸಿತ್ತು. ಆದರೂ ಕಾಂಗ್ರೆೆಸ್‌ಗೆ ಯಾವುದೇ ಸಂಪುಟ ಸ್ಥಾಾನ ಸಿಗಲಿಲ್ಲ.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ