ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.05:
ವಿಶ್ವಕರ್ಮ ಸಮಾಜ ನೂತನ ಜಿಲ್ಲಾಾಧ್ಯಕ್ಷರಾಗಿ ನೇಮಕಗೊಂಡಿರುವ ಮೌನೇಶ್ ಸಾಲವಾಡಗಿ ಅವರಿಗೆ ತಾಲೂಕಿನ ಬಳಗಾನೂರು ಗ್ರಾಾಮದ ಶ್ರೀ ಮಾರುತಿ ದೇವಸ್ಥಾಾನದಲ್ಲಿ ಶ್ರೀ ಮಾರುತಿ ಭಜನಾ ಮಂಡಳಿ, ವಿಶ್ವಕರ್ಮ ಸಮಾಜ ಹಾಗೂ ಗ್ರಾಾಮದ ಮುಖಂಡರಿಂದ ಸನ್ಮಾಾನಿಸಿ ಗೌರವಿಸಲಾಯಿತು.
ಮಾರುತಿ ದೇವರ ಅರ್ಚಕ ವೆಂಕಟೇಶ್ ಪೂಜಾರಿ ಇವರಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಗ್ರಾಾಮದ ಮುಖಂಡರಾದ ಸಿದ್ದನಗೌಡ ಚಳ್ಳೂರ್, ಹಿರಿಯ ಕಲಾವಿದ ಮಹಾಬಲೇಶ್ ಹಡಪದ, ಶೇಖರ್ಗೌಡ ಜಾಲಿ, ಮಾರುತಿ ದೇವರ ಭಜನಾ ಮಂಡಳಿಯ ಸದಸ್ಯರಾದ ಶರಣಪ್ಪ ಮರಡ್ಡಿಿ, ವೀರೇಶ್ ತಾಳಿಕೋಟಿ, ಸಾಹುಕಾರ್ ಬಸವರಾಜ್ ಸಾಲ್ವಾಾಡಗಿ, ಸಂತೋಷ ಅಂಬ್ಲಿಿ, ತಿಮ್ಮಣ್ಣ ಸಾಗರಕ್ಯಾಾಂಪ್, ಅಂದಾನಪ್ಪ ಕನಸಾವಿ, ಮಲ್ಲಪ್ಪ ಇಸ್ಲಾಾಂಪುರ್, ಹನುಮಂತಪ್ಪ ಗೋಡೆಕಾರ್, ಮರಿಯಪ್ಪ ಗಚ್ಚಿಿನಮನೆ, ಅಮರಯ್ಯ ಸ್ವಾಾಮಿ ಗದ್ದಿಗಿಮಠ, ವೆಂಕಟೇಶ್ ಪೂಜಾರಿ, ವೀರನಗೌಡ ಗದ್ದಿ, ಮಲ್ಲರೆಡ್ಡಿಿ ಮರಡ್ಡಿಿ, ಮುದುಕಪ್ಪ ಹೋಟೆಲ್, ವೀರೇಶ್ ಗಳಪೂಜೆ ,ಶರಣಯ್ಯ ಸ್ವಾಾಮಿ ಗದ್ದಿಗೆಮಠ, ಅಮರೇಶ್ ಹೆಂಬ, ಮಲ್ಲಾಾರಾವ್ ಪಠವಾರಿ, ವೀರನಗೌಡ ಶಂಕರಬಂಡಿ, ಪ್ರಭಣ್ಣ ಬಡಿಗೇರ್, ಬಸವರಾಜ ಅಂಬ್ಲಿಿ, ಲಕ್ಷ್ಮಣ ಬೆಲ್ದಾಾರ್, ಶೇಖರಪ್ಪ ಬಡಿಗೇರ್ ಸುಲ್ತಾಾನಾಪುರ್, ಹನುಮೇಶ್ ಬಡಿಗೇರ್ ಕಲ್ಲೂರ್, ಬಸವರಾಜ ಇಸ್ಲಾಾಂಪುರ್, ಪಂಪಾಪತಿ ಯಾಪಲಪರ್ವಿ, ಬಡಿಗೇರ್ ಶರಣಪ್ಪ ಕಂಬಾರ್ ರಾಚಪ್ಪ ಕಲ್ಲೂರ್ ಇತರರು ಇದ್ದರು.
ವಿಶ್ವಕರ್ಮ ಸಮಾಜದ ನೂತನ ಜಿಲ್ಲಾಧ್ಯಕ್ಷ ಮೌನೇಶ ಅವರಿಗೆ ಸನ್ಮಾನ

